ಬೆಂಗಳೂರು : ಅನಿರೀಕ್ಷಿತ ಅತಿಥಿಗಳು ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರೂ ಕಥೆ, ಅಭಿನಯ, ಮನರಂಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳಿಗೆ ಫಿದಾ ಆಗಿದ್ದಾರೆ. ಮೊದಲ ದಿನದ ಮೊದಲ ಶೋನಿಂದಲೇ ಪ್ರೇಕ್ಷಕರ ಉತ್ಸಾಹ ಮುಗಿಲು ಮುಟ್ಟಿದ್ದು, ಸಿನಿಮಾ ನೋಡಿದವರು ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಚಿತ್ರವನ್ನು ಶಿಫಾರಸು ಮಾಡುತ್ತಿದ್ದಾರೆ.ಥಿಯೇಟರ್‌ಗಳಲ್ಲಿ ನಗು, ಚಪ್ಪಾಳೆ, ಶಿಳ್ಳೆಗಳ ಸದ್ದು ಜೋರಾಗಿದೆ. ಅನಿರೀಕ್ಷಿತ ಅತಿಥಿಗಳು” ಕೇವಲ ಸಿನಿಮಾ ಅಲ್ಲ, ಪ್ರೇಕ್ಷಕರ ಜೊತೆ ಒಂದು ಸುಂದರ ಅನುಭವವನ್ನು ಹಂಚಿಕೊಳ್ಳುತ್ತಿರುವ ಚಿತ್ರ. ನೀವಿನ್ನೂ ಸಿನಿಮಾ ನೋಡಿಲ್ಲವೇ.? ಹಾಗಾದರೆ ತಡ ಮಾಡದೆ ನಿಮ್ಮ ಹತ್ತಿರದ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ.
PublicNext
20/09/2026 04:49 pm
LOADING...