ಬೆಂಗಳೂರು : ಸಿನಿಮಾ ಹೇಗಿದೆ? ಕಥೆ ಪ್ರೇಕ್ಷಕರಿಗೆ ಇಷ್ಟವಾಯ್ತಾ? ನಟ-ನಟಿಯರ ಅಭಿನಯ ಹೇಗಿದೆ? ಸಿನಿಮಾ ನೋಡಿದ ನಂತರ ಥಿಯೇಟರ್‌ನಿಂದ ಹೊರಬಂದ ಪ್ರೇಕ್ಷಕರ ಪ್ರತಿಕ್ರಿಯೆ ಏನು?ಇದೆಲ್ಲವನ್ನೂ ತಿಳಿದುಕೊಳ್ಳಲು ನಾವು ನೇರವಾಗಿ ಪ್ರೇಕ್ಷಕರ ಬಳಿಗೆ ಬಂದಿದ್ದೇವೆ.ಒಂದೆಡೆ ಕಥೆ ಮತ್ತು ನಿರೂಪಣೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಸಿನಿಮಾ ಹೇಗನಿಸಿತು ಅನ್ನೋದನ್ನ ಪ್ರೇಕ್ಷಕರು ತಮ್ಮದೇ ಮಾತುಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಹಾಗಾದ್ರೆ ‘ಅನಿರೀಕ್ಷಿತ ಅತಿಥಿಗಳು’ ಸಿನಿಮಾ ನಿಜಕ್ಕೂ ಪ್ರೇಕ್ಷಕರ ನಿರೀಕ್ಷೆ ತಲುಪಿದೆಯಾ?ಬನ್ನಿ… ಸಿನಿಮಾ ನೋಡಿದ ಪ್ರೇಕ್ಷಕರನ್ನೇ ಕೇಳೋಣ. ನಿಮಗೂ ಸಿನಿಮಾ ಹೇಗನಿಸಿತು ಅನ್ನೋದನ್ನ ಕಾಮೆಂಟ್‌ನಲ್ಲಿ ತಿಳಿಸಿ. ಹಾಗಾದ್ರೆ ತಡ ಮಾಡದೇ, ಬನ್ನಿ ಪ್ರೇಕ್ಷಕರ ಮಾತು ಕೇಳೋಣ.
PublicNext
18/09/2026 08:21 pm
LOADING...