ಕಲಬುರಗಿ: ಪೋಲಿಸರ ಕೈಗೆ ಸಿಗದೆ 13 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಕ್ಕುಂ ಶಾಹಾ ಬಂಧಿತ ಆರೋಪಿಯಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದ ಮೇಲೆ ತಲೆ ಮರೆಸಿಕೊಂಡಿದ್ದ ಇದ್ದೀಗ ಆರೋಪಿಯನ್ನು ವಾಡಿ ಪೋಲಿಸರಿಂದ ಬಂಧಿಸಲಾಗಿದೆ.
ಮೂಲತ: ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಕಡಬೂರಿನ ಗ್ರಾಮದವನಾದ ಮುಕ್ಕುಂ ಶಾಹಾ ದರೋಡೆ & ಕಳ್ಳತನ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ವಿಚಾರಣೆಯಲ್ಲಿದ್ದ,ನಂತರ ಜಾಮೀನು ಪಡೆದು ಪರಾರಿಯಾಗಿದ್ದ. ಇದೀಗ ವಾಡಿ ಠಾಣೆಯ ಪೋಲಿಸರು ಆರೋಪಿ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
Kshetra Samachara
13/09/2026 02:02 pm
LOADING...