ಕೆಪಿಸಿಸಿ ಸದಸ್ಯರು ಹಾಗೂ ಹೋರಾಟಗಾರರಾದ ಆಯೆಷಾ ಸನದಿ ಅವರಿಂದ ಬೆಳಗಾವಿ ಜನತೆಗೆ ಹಾಗೂ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಗೌರಿ ಗಣೇಶ ಹಬ್ಬದ ವಿಶೇಷ ದಿನದಂದು ನಿಮ್ಮ ಕನಸುಗಳು ನನಸಾಗಲಿ... ನಿಮ್ಮ ಸವಾಲುಗಳು ಅವಕಾಶಗಳಾಗಿ ಬದಲಾಗಲಿ... ನಿಮ್ಮ ಬಾಳಲ್ಲಿ ಈ ಗೌರಿ ಗಣೇಶ ಹಬ್ಬ ಸಂತಸ ಮೂಡಿಸಲಿ. ಸಮಸ್ತ ನಾಡಿನ ಜನತೆಗೆ ಹಾಗೂ ಬೆಳಗಾವಿ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವರು
ಆಯೆಷಾ ಸನದಿ, ಕೆಪಿಸಿಸಿ ಸದಸ್ಯರು ಹಾಗೂ ಹೋರಾಟಗಾರರು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/09/2026 07:46 am
LOADING...