ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಪಿ ಫೌಂಡೇಶನ್ ಅಧ್ಯಕ್ಷರು ಶ್ರೀಗಂಧ ಶೇಟ್ ಅವರಿಂದ ಗೌರಿ ಗಣಪತಿ ಹಬ್ಬದ ಶುಭಾಶಯಗಳು

ವಿಘ್ನವಿನಾಶಕ, ಬುದ್ಧಿ-ಸಿದ್ಧಿಯ ದಾಯಕ ಶ್ರೀ ಗಣೇಶನ ಆಗಮನದೊಂದಿಗೆ... ನಮ್ಮ ನಿಮ್ಮ ಬದುಕಿನ ಎಲ್ಲಾ ವಿಘ್ನಗಳು ದೂರವಾಗಿ, ಪ್ರತಿ ಮನೆಯಲ್ಲಿ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ತುಂಬಿರಲಿ.

ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಲಿ. ಶ್ರೀ ಗಣೇಶನ ಕೃಪೆ ಪ್ರತಿಯೊಂದು ಕುಟುಂಬದ ಮೇಲೂ ಸದಾ ಇರಲಿ ಎನ್ನುತ್ತ ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...

ಶುಭ ಕೋರುವವರು: ಶ್ರೀಗಂಧ ಗಣೇಶ ಶೇಟ್, ಕೆಜಿಪಿ ಫೌಂಡೇಶನ್ ಸಂಸ್ಥಾಪಕರು, ಅಧ್ಯಕ್ಷರು

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/09/2026 01:54 pm

Cinque Terre

24.88 K

Cinque Terre

1

ಸಂಬಂಧಿತ ಸುದ್ದಿ