ಮಾಜಿ ಶಾಸಕರು ಹಾಗೂ ಬಿಜೆಪಿ ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿಯಾದ ಶ್ರೀ ಸಂಜಯ ಪಾಟೀಲ್ ಅವರಿಂದ ಬೆಳಗಾವಿ ಜನತೆಗೆ ಹಾಗೂ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಗೌರಿ ಗಣೇಶ ಹಬ್ಬದ ವಿಶೇಷ ದಿನದಂದು ನಿಮ್ಮ ಕನಸುಗಳು ನನಸಾಗಲಿ... ನಿಮ್ಮ ಸವಾಲುಗಳು ಅವಕಾಶಗಳಾಗಿ ಬದಲಾಗಲಿ... ನಿಮ್ಮ ಬಾಳಲ್ಲಿ ಈ ಗೌರಿ ಗಣೇಶ ಹಬ್ಬ ಸಂತಸ ಮೂಡಿಸಲಿ. ಸಮಸ್ತ ನಾಡಿನ ಜನತೆಗೆ ಹಾಗೂ ಬೆಳಗಾವಿ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭ ಕೋರುವರು
ಶ್ರೀ ಸಂಜಯ ಪಾಟೀಲ್, ಮಾಜಿ ಶಾಸಕರು, ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ವಿಭಾಗದ ಪ್ರಭಾರಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/09/2026 09:03 am
LOADING...