ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಪ್ರದೀಪ್ ಎಂ.ಜೆ. ಅವರಿಂದ ಬೆಳಗಾವಿ ಜನತೆಗೆ ಹಾಗೂ ನಾಡಿನ ಸಮಸ್ತ ಜನತೆಗೆ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.‌

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಎಂ.ಜೆ. ಅವರಿಂದ ಬೆಳಗಾವಿ ಜನತೆಗೆ ಹಾಗೂ ನಾಡಿನ ಸಮಸ್ತ ಜನತೆಗೆ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.‌

ಈ ಗೌರಿ-ಗಣೇಶ ಹಬ್ಬದ ವಿಶೇಷ ದಿನದಂದು ನಿಮ್ಮ ಕನಸುಗಳು ನನಸಾಗಲಿ... ನಿಮ್ಮ ಸವಾಲುಗಳು ಅವಕಾಶಗಳಾಗಿ ಬದಲಾಗಲಿ... ನಿಮ್ಮ ಬಾಳಲ್ಲಿ ಈ ಗೌರಿ ಗಣೇಶ ಹಬ್ಬ ಸಂತಸ ಮೂಡಿಸಲಿ. ನಾಡಿನ ಸಮಸ್ತ ಜನತೆಗೆ ಹಾಗೂ ಬೆಳಗಾವಿ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭ ಕೋರುವವರು...

ಶ್ರೀ ಪ್ರದೀಪ್ ಎಂ.ಜೆ‌.

ಪ್ರಧಾನ ಕಾರ್ಯದರ್ಶಿ,

ಬೆಳಗಾವಿ ಜಿಲ್ಲಾ ಕಾಂಗ್ರೆಸ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/09/2026 09:24 am

Cinque Terre

134.07 K

Cinque Terre

0

ಸಂಬಂಧಿತ ಸುದ್ದಿ