ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿ. ಬಿ. ಪಾಟೀಲ್ ಅವರಿಂದ ಬೆಳಗಾವಿ ಹಾಗೂ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಈ ಗೌರಿ ಗಣೇಶ ಹಬ್ಬದ ವಿಶೇಷ ದಿನದಂದು ನಿಮ್ಮ ಕನಸುಗಳು ನನಸಾಗಲಿ... ನಿಮ್ಮ ಸವಾಲುಗಳು ಅವಕಾಶಗಳಾಗಿ ಬದಲಾಗಲಿ... ನಿಮ್ಮ ಬಾಳಲ್ಲಿ ಈ ಗೌರಿ ಗಣೇಶ ಹಬ್ಬ ಸಂತಸ ಮೂಡಿಸಲಿ. ಸಮಸ್ತ ನಾಡಿನ ಜನತೆಗೆ ಹಾಗೂ ಬೆಳಗಾವಿ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭ ಕೋರುವರು

ಸಿ. ಬಿ. ಪಾಟೀಲ್

ನಿವೃತ್ತ ಅರಣ್ಯ ಅಧಿಕಾರಿ ಹಾಗೂ ಉಪಾಧ್ಯಕ್ಷರು, ಬಿಜೆಪಿ ರಾಮದುರ್ಗ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/09/2026 08:03 am

Cinque Terre

16.45 K

Cinque Terre

0

ಸಂಬಂಧಿತ ಸುದ್ದಿ