ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿಯಲ್ಲಿ ಮಕ್ಕಳಿಂದಲೇ ಗಣೇಶ ಪ್ರತಿಷ್ಠಾಪನೆ - ಪುಟ್ಟ ಮಕ್ಕಳ ಭಕ್ತಿಗೆ ಸ್ಥಳೀಯರು ಫುಲ್ ಫಿದಾ !

ಯಾದಗಿರಿ : ಇಲ್ಲಿನ ಬಾಲಾಜಿ ನಗರದಲ್ಲಿ ಮಕ್ಕಳಿಂದಲೇ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಭಕ್ತಿಭಾವ ಮೆರೆಯಲಾಯಿತು.

ಗಣೇಶ ಚತುರ್ಥಿ ಅಂಗವಾಗಿ ಶ್ರೀ ಗಜಾನನ ಸಂಘದ ಮಕ್ಕಳ ವತಿಯಿಂದ ಗಣೇಶನ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಇನ್ನು ಸಂಘದ ಮಕ್ಕಳು ತಾವೇ ಸ್ವತಃ ಹಣವನ್ನು ಸಂಗ್ರಹಿಸಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಸಿದ್ಧಪಡಿಸಿದ್ದು, ಅವರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲಾ ಕಡೆ ವಿಡಿಯೋ ವೈರಲ್ ಆಗುತ್ತಿದೆ.

Edited By :
Kshetra Samachara

Kshetra Samachara

15/09/2026 08:14 am

Cinque Terre

1.12 K

Cinque Terre

0