ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 16-09-2026

ಮೇಷ: ಸ್ಥಗಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ, ನಂಬಿದ ಜನರಿಂದ ಮೋಸ, ಅತಿಯಾದ ನಿದ್ರೆ, ಋಣಭಾದೆ, ವಾಹನ ಯೋಗ.

ವೃಷಭ: ನಾನಾ ರೀತಿಯ ಯೋಚನೆ, ಆತ್ಮೀಯರಿಂದ ಸಹಾಯ, ಮಾನಸಿಕ ಕಿರಿಕಿರಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

ಮಿಥುನ: ಕಾರ್ಯಕ್ಷೇತ್ರದಲ್ಲಿ ಒತ್ತಡ, ವ್ಯರ್ಥ ಧನಹಾನಿ, ಸಾಧಾರಣ ಲಾಭ, ಕೋಪ ಜಾಸ್ತಿ, ಕಾರ್ಯ ವಿಕಲ್ಪ.

ಕಟಕ: ಪರಿಶ್ರಮಕ್ಕೆ ತಕ್ಕ ವರಮಾನ, ಉತ್ತಮ ಪ್ರಗತಿ, ಅಪನಿಂದನೆ ಹಿತ ಶತ್ರುಗಳಿಂದ ತೊಂದರೆ.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಘ್ನ, ಅನಾವಶ್ಯಕ ಮಾತುಗಳಿಂದ ದೂರವಿರಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ.

ಕನ್ಯಾ: ಮನಸ್ಸಿಗೆ ನೆಮ್ಮದಿ, ಕಾರ್ಯಸಿದ್ಧಿ, ವಾಣಿಜ್ಯ ಉದ್ಯಮಿಗಳಿಗೆ ಶುಭ, ಕೃಷಿಯಲ್ಲಿ ಲಾಭ, ಭೂಮಿಯೋಗ.

ತುಲಾ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅನಾರೋಗ್ಯ, ವಿವಾಹದ ಮಾತುಕತೆ, ಹಣಕಾಸಿನ ತೊಂದರೆ, ದಾಂಪತ್ಯದಲ್ಲಿ ಅನರ್ಥ.

ವೃಶ್ಚಿಕ: ಈ ದಿನ ಆರ್ಥಿಕ ಮುಗ್ಗಟ್ಟು, ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ಇಲ್ಲಸಲ್ಲದ ಅಪವಾದ, ಶರೀರದಲ್ಲಿ ತಳಮಳ.

ಧನಸ್ಸು: ಪಿತ್ರಾರ್ಜಿತ ಆಸ್ತಿ ವಿವಾದ, ಉದ್ಯೋಗದಲ್ಲಿ ಬಡ್ತಿ, ಮನಶಾಂತಿ, ಮಾತನಾಡುವಾಗ ಎಚ್ಚರ.

ಮಕರ: ದಾನ ಮಾಡುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯೊಂದಿಗೆ ವಿರಸ

ಕುಂಭ: ಉತ್ತಮ ಬುದ್ಧಿ, ಅನ್ಯರಲ್ಲಿ ಕಲಹ, ಸಾಲ ಮಾಡುವ ಸಾಧ್ಯತೆ, ವಿಪರೀತ ವ್ಯಸನ, ದೂರ ಪ್ರಯಾಣ.

ಮೀನ: ಮಕ್ಕಳ ವಿಷಯದಲ್ಲಿ ನೋವು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸುಖ ಭೋಜನ.

Edited By : Nirmala Aralikatti
PublicNext

PublicNext

16/09/2026 07:51 am

Cinque Terre

11.68 K

Cinque Terre

0