ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 17-09-2026

ಮೇಷ: ಕಲಾವಿದರಿಗೆ ಬೇಡಿಕೆ, ಇಳಿಕೆಯ ಆದಾಯವಿರುತ್ತದೆ, ವಿದ್ಯಾರ್ಥಿಗಳಿಗೆ ಮಧ್ಯಮ.

ವೃಷಭ: ಹಿರಿಯರಿಗಾಗಿ ಹಣವ್ಯಯ, ಕೃಷಿಯಲ್ಲಿ ಹೆಚ್ಚಿನ ಆದಾಯ, ಕುಟುಂಬದಲ್ಲಿ ಹೊಸಕಾರ್ಯಗಳ ಚಿಂತನೆ.

ಮಿಥುನ: ನಿರೀಕ್ಷೆಯನ್ನು ಮೀರಿದ ಆದಾಯವಿರುತ್ತದೆ, ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ, ಕಾಲಿನ ಸಮಸ್ಯೆ ಕಾಡುತ್ತದೆ.

ಕಟಕ: ಗೌರವಯುತವಾಗಿ ನಡೆದುಕೊಳ್ಳುವಿರಿ, ತಾಯಿಯಿಂದ ವ್ಯವಹಾರಗಳಲ್ಲಿ ಲಾಭ, ವಿದೇಶಿ ವ್ಯವಹಾರಗಳಲ್ಲಿ ಏರುಪೇರು.

ಸಿಂಹ: ಬಂಧುಗಳ ವಿಶ್ವಾಸ ಗಳಿಸಲು ಯತ್ನ, ಸ್ಥಿರಾಸ್ತಿ ಹೊಂದುವ ಯೋಗ, ವಿದ್ಯಾರ್ಥಿಗಳು ಶ್ರಮಪಡಬೇಕಾಗುತ್ತದೆ.

ಕನ್ಯಾ: ವ್ಯವಹಾರ ಚತುರತೆ ಹೆಚ್ಚಾಗುತ್ತದೆ, ಹೊಸ ಜನರ ಪರಿಚಯ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ.

ತುಲಾ: ಆರೋಗ್ಯದಲ್ಲಿ ಸಮಸ್ಯೆ, ಅಲಂಕಾರದ ಕಡೆಗೆ ಹೆಚ್ಚು ಗಮನ, ಹಿರಿಯರ ಕೃಷಿಭೂಮಿಯಿಂದ ಆದಾಯ.

ವೃಶ್ಚಿಕ: ಶಕ್ತಿ ಸಾಮರ್ಥ್ಯದಿಂದ ಕೆಲಸ ಮಾಡುವಿರಿ, ಬಂಧುಗಳಿಂದ ವಿರೋಧ, ಮಾಂಸಖಂಡಗಳ ಶಸ್ತ್ರಚಿಕಿತ್ಸಕರಿಗೆ ಬೇಡಿಕೆ.

ಧನಸ್ಸು: ಕೃಷಿಭೂಮಿ ಹೊಂದುವ ಯೋಗ, ಸಂಗಾತಿಯ ನಿಂತ ಕೆಲಸ ಪೂರ್ಣ, ಆತುರತೆ ಬೇಡ.

ಮಕರ: ಸ್ವಲ್ಪ ಜಡತ್ವವಿರುತ್ತದೆ, ಪತ್ರಿಕಾವರದಿಗಾರರಿಗೆ ಶುಭ, ವಿವಾಹ ಆಕಾಂಕ್ಷಿಗಳಿಗೆ ಶುಭ.

ಕುಂಭ: ಯುವಕರಿಗೆ ವಿದೇಶಿ ವ್ಯಾಮೋಹ ಹೆಚ್ಚುತ್ತದೆ, ಆಮದು ರಫ್ತಿನಲ್ಲಿ ಧನಾದಾಯ, ಹಿರಿಯರಿಂದ ಆಶೀರ್ವಾದ.

ಮೀನ: ಕಂಟಕದಿಂದ ಮುಕ್ತಿ, ಮಹಿಳೆಯರಿಗೆ ಅಭಿವೃದ್ಧಿ, ಸಹೋದರರಿಂದ ಸಹಕಾರ.

Edited By :
PublicNext

PublicNext

17/09/2026 07:49 am

Cinque Terre

7.48 K

Cinque Terre

0