ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 20-09-2026

ಮೇಷ: ಸಂಗಾತಿಯಿಂದ ಮಾರ್ಗದರ್ಶನ, ಅತಿಥಿಗಳ ಆಗಮನ, ವಾಹನದಿಂದ ಕಂಟಕ.

ವೃಷಭ: ಬಂಧು ಸ್ನೇಹಿತರಲ್ಲಿ ಸಾಮರಸ್ಯ, ಸ್ತ್ರೀಯರಿಗೆ ಅಸಮಾಧಾನ, ನೀರು ಸರಬರಾಜು ಕೆಲಸಗಾರರಿಗೆ ನಷ್ಟ.

ಮಿಥುನ: ಖರ್ಚುಗಳು ಕಡಿಮೆಯಾಗುತ್ತದೆ, ಜನರಿಂದ ಸಹಾಯ, ಮಹಿಳೆಯರಿಗೆ ಶುಭ.

ಕಟಕ: ವಿವಾಹ ವಿಚಾರಗಳಲ್ಲಿ ಶುಭ, ಬಂಧುಗಳಿಂದ ಕಲಹ, ಉಡುಗೊರೆಗಳ ಲಭ್ಯಯೋಗ.

ಸಿಂಹ: ತಂದೆ ತಾಯಿಯಿಂದ ಆಶಿರ್ವಾದ, ಹಾಲಿನ ವ್ಯಾಪಾರದಲ್ಲಿ ಲಾಭ, ಮಾನಸಿಕ ಯಾತನೆ.

ಕನ್ಯಾ: ಕಣ್ಣಿನ ಸಮಸ್ಯೆಯ ವೃದ್ಧಿ, ಹಠವನ್ನು ನಿಯಂತ್ರಣಗೊಳಿಸಿ, ನಾಯಕತ್ವ ಯೋಗ.

ತುಲಾ: ಕುಟುಂಬದಲ್ಲಿ ಘರ್ಷಣೆ, ಹಳೆಬಾಕಿ ವಸೂಲಿ, ಆನ್‌ಲೈನ್ ಮಾರಾಟಗಾರರಿಗೆ ಲಾಭ.

ವೃಶ್ಚಿಕ: ಅಪವಾದಗಳಿಂದ ತೊಂದರೆ, ಅತಿಯಾದ ಆಸೆಗಳು ಬೇಡ, ಭಗವಂತನ ಹರಕೆಯಿದ್ದರೆ ತೀರಿಸಿಕೊಳ್ಳಿ.

ಧನಸ್ಸು: ಮೆಡಿಕಲ್ ಕ್ಷೇತ್ರದವರಿಗೆ ಲಾಭ, ಮಕ್ಕಳಿಂದ ಕೀರ್ತಿ, ಪ್ರತಿಷ್ಠಗಳಿಗೆ ಭಾಜನಾ, ಹಿತಶತ್ರುಗಳ ಕಾಟ.

ಮಕರ: ಹಾರ್ಡ್ವೇರ್ ಸ್ಟೋರ್ ನಡೆಸುವವರಿಗೆ ಲಾಭ, ರೈತರಿಗೆ ಶುಭ, ಸಜ್ಜನರ ಭೇಟಿ.

ಕುಂಭ: ಟ್ರಾಫಿಕ್ ಪೋಲಿಸ್‌ನವರಿಗೆ ಶುಭ, ವಸ್ತ್ರಾಲಂಕಾರ ಕ್ಷೇತ್ರದವರು ಎಚ್ಚರ, ಆರೋಗ್ಯದಲ್ಲಿ ಚೇತರಿಕೆ.

ಮೀನ: ಬೇಡವಾದ ಚಿಂತೆಗಳು ಕಾಡುತ್ತದೆ, ಕಟ್ಟಡ ಕೆಲಸಗಳನ್ನು ಮುಂದೂಡಿ, ಪೌರೋಹಿತ ಕ್ಷೇತ್ರದವರಿಗೆ ಉತ್ತಮ.

Edited By : Nirmala Aralikatti
PublicNext

PublicNext

20/09/2026 07:47 am

Cinque Terre

20.05 K

Cinque Terre

0