ಧಾರವಾಡ: ಬಿಸಿಯೂಟ ಸೇವಿಸಿ ಹೊಟ್ಟೆ ನೋವಿನಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಟಿಸಿಡಬ್ಲು ಶಾಲೆಯ ಮಕ್ಕಳ ಆರೋಗ್ಯವನ್ನು ಶಾಸಕ ವಿನಯ್ ಕುಲಕರ್ಣಿ ವಿಚಾರಿಸಿದ್ದಾರೆ.
ಈ ವೇಳೆ ಮಕ್ಕಳು ಕಣ್ಣೀರು ಹಾಕುತ್ತಿದ್ದುದನ್ನು ಕಂಡ ಶಾಸಕರು ಏನೂ ಆಗಂಗಿಲ್ಲ. ಇಂಜಕ್ಷನ್ ಚುಚ್ಚತಾರ ಅಳಬ್ಯಾಡ್ರಿ ಅಂತಾ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2026 09:57 pm
LOADING...