2020ರಲ್ಲಿ ಅಜ್ಜನ ಭಕ್ತಿ ಗೀತೆಯನ್ನು ಹಾಡುವ ಮೂಲಕ ಕಾರ್ತಿಕ್ ಎಲ್ಲರ ಗಮನ ಸೆಳೆದಿದ್ದರು. ಅವರ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಆ ಬಳಿಕ ಕಾರ್ತಿಕ್ ಎಲ್ಲಿ ಹೋದರು? ಈಗ ಏನು ಮಾಡುತ್ತಿದ್ದಾರೆ? ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ? ಎಂಬ ಕುತೂಹಲ ಬಹುತೇಕ ಜನರಲ್ಲಿತ್ತು.
ವೈರಲ್ ಆಗಿದ್ದ ಆ ಪುಟ್ಟ ಕಾರ್ತಿಕ್ ಈಗ ಬೆಳೆದಿದ್ದಾರೆ. ಅವರ ಇಂದಿನ ಬದುಕು ಹೇಗಿದೆ? ಅಂದು ಹಾಡಿದ ಆ ಭಕ್ತಿ ಗೀತೆಯ ನೆನಪು ಇನ್ನೂ ಅವರಲ್ಲಿದೆಯೇ? ಅವರ ಜೀವನದ ಪಯಣ ಹೇಗಿತ್ತು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪಬ್ಲಿಕ್ ನೆಕ್ಸ್ಟ್ ಕಾರ್ತಿಕ್ ಅವರನ್ನು ಭೇಟಿಯಾಗಿದೆ.
ಕಾರ್ತಿಕ್ ಅವರೊಂದಿಗೆ ನಡೆದ ಈ ವಿಶೇಷ ಹಾಗೂ ಕುತೂಹಲಕಾರಿ ಸಂದರ್ಶನವನ್ನು ಸಂಪೂರ್ಣವಾಗಿ ನೋಡಿ
PublicNext
18/09/2026 04:10 pm
LOADING...