ಸೇವಾ ಆಂದೋಲನ ರಾಜ್ಯ ಸರ್ಕಾರದ ಕಾರ್ಯಕ್ರಮದ ಒಂದು ಭಾಗ ಆಗಿದೆ ನಾವು ಕೂಡ ಪ್ರತಿ ತಾಲೂಕಿನಲ್ಲಿ ಮಾಡಬೇಕಾಗಿದೆ. ಇವತ್ತು ಯರಗಟ್ಟಿ ತಾಲೂಕಿನಲ್ಲಿ ಮೊದಲನೆಯದಾಗಿ ಮಾಡಿದ್ದೇವೆ 3 ತಿಂಗಳಲ್ಲಿ ಎಲ್ಲಾ ತಾಲೂಕುಗಳನ್ನ ಮುಗಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸೇವಾ ಆಂದೋಲನ ಇದು ರಾಜ್ಯ ಸರ್ಕಾರದ ಕಾರ್ಯಕ್ರಮ. ಪ್ರತಿ ತಾಲೂಕಿನಲ್ಲೂ ಮಾಡಬೇಕಾಗಿದೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ತಾಲೂಕುಗಳಲ್ಲೂ ಈ ಕಾರ್ಯಕ್ರಮ ಮಾಡುತ್ತೇವೆ ಎಂದರು.
PublicNext
20/09/2026 08:07 am
LOADING...