ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು. : ಬಿಜೆಪಿ ಎಲೆಕ್ಷನ್ ಗೆಲುವಿನ ಬಗ್ಗೆ ಮಾಜಿ ಸಚಿವ ರಾಜಣ್ಣ ಏನಂದ್ರು?

ತುಮಕೂರಿನಲ್ಲಿ ಮಾಜಿ ಸಚಿವ ಕೆಎನ್ ರಾಜಣ್ಣ ಮಾತನಾಡಿದ್ದಾರೆ. . ನಾಲ್ಕು ಚುನಾವಣಾ ಫಲಿತಾಂಶ ನಮ್ಮಲ್ಲಿ ನಿರಾಸೆ ಮೂಡಿಸಿದೆ...ಇದು 35 ಅಸೆಂಬ್ಲಿ ಕ್ಷೇತ್ರ ಬರುತ್ತೆ.. ಅದರಲ್ಲಿ 26 ಕ್ಷೇತ್ರದಲ್ಲಿ ಕಾಂಗ್ರೆಸ್ ಎಂಎಲ್ ಎ ಗಳು ಬರ್ತಾರೆ.. ನಮ್ಮವರೆ ಸರಿಯಾಗಿ ಕೆಲಸ ಮಾಡಿಲ್ಲ ಅಂತ ನನಗೆ ಅನ್ಸುತ್ತೆ.

ಪ್ರತಿ ಕ್ಷೇತ್ರದ ಸೋಲಿಗೆ ಪ್ರಮುಖ ಕಾರಣ..ಈ ಬಾರಿ ವೋಟರ್ ಲಿಸ್ಟ್ ನಲ್ಲಿ ಮತದಾರರ ನಂಬರ್ ಎಲ್ಲಾ ಇತ್ತು.ಅಷ್ಟು ಇದ್ರು ಸಹ ಕೆಲಸ ಮಾಡಿಲ್ಲ.

ಈ ಎಂಎಲ್ ಸಿ ಚುನಾವಣೆ ಯಾವಾಗಲೂ ಬ್ಯಾಲೆಟ್ ಪೇಪರ್ ನಲ್ಲೇ ನಡೆಯೋದು..ಸಿದ್ದರಾಮಯ್ಯ ಅವರನ್ನ ಸೈಡ್ ಲೈನ್ ಮಾಡಿದ್ರಿಂದ ಈ ಸೋಲಾಯ್ತು ಎಂಬ ವಿಚಾರ ಕೂಡಾಕ್ಕೂ ಮಾತನಾಡಿದ್ದು

ಸಿದ್ದರಾಮಯ್ಯ ಕಾಂಗ್ರೆಸ್ ನಾ ಅಸ್ಸೆಟ್ಅವರ ಆಬ್ಸೆನ್ಸಿಯಿಂದ ಏನಾಗ್ತಿದೆ ನೋಡೋಣಾ ಎಂದಿದ್ದಾರೆ.

Edited By :
PublicNext

PublicNext

28/10/2026 06:06 pm

Cinque Terre

4.72 K

Cinque Terre

0

ಸಂಬಂಧಿತ ಸುದ್ದಿ