ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ರಾಜ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ

ತುಮಕೂರು: ತುಮಕೂರಿನ ತೋವಿನಕೆರೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನುಷ್ಯರ ಉಸಿರೊಂದು ಬಿಟ್ಟು ಉಳಿದೆಲ್ಲದಕ್ಕೂ ಟ್ಯಾಕ್ಸ್ ಹಾಕುವ ಸನ್ನಿವೇಶವನ್ನು ಮಾಡಿರುವ ಕೆಲವು ಪಾಪದ ತೀರ್ಮಾನಗಳಾಗಿವೆ..

ರಾಜ್ಯದಲ್ಲಿ ನಾನು ಕೂಡ 40 ವರ್ಷಗಳ ಕಾಲ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇಷ್ಟೊಂದು ದರವನ್ನು ಮಾಡಿದ್ದನ್ನು ನಾನೆಂದೂ ನೋಡಿಲ್ಲ..

ಸಾರ್ವಜನಿಕರ ಮೇಲೆ ಎರಡು ರೂಪಾಯಿ ಹಾಕಿದರೆ.. ಸರ್ಕಾರ ಎರಡು ರೂಪಾಯಿ ಕೊಡುತ್ತಿತ್ತು. ಈ ಬಾರಿ 8 ರೂಪಾಯಿಯನ್ನು ಜನಸಾಮಾನ್ಯರ ಮೇಲೆ ಹಾಕಿದ್ದೀರಾ.. ನಿಮಗೆ ಏನೂ ಅನಿಸುತ್ತಿಲ್ವಾ..?

ನೀವು ಹೋಗಿದ್ದೇ ದಾರಿನಾ..? ಇದು ಎಷ್ಟರ ಮಟ್ಟಿಗೆ ಸರಿ ಅನ್ನುವುದನ್ನು ಜನ ಮುಂದಿನ ದಿನಗಳಲ್ಲಿ ಹೇಳ್ತಾರೆ..

Edited By :
PublicNext

PublicNext

31/10/2026 04:17 pm

Cinque Terre

6.76 K

Cinque Terre

0

ಸಂಬಂಧಿತ ಸುದ್ದಿ