ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಕರ್ನಾಟಕ ಬಂದ್ ಗೆ ಕಬ್ಬು ಬೆಳೆಗಾರರ ಕರೆ

ಬಾಗಲಕೋಟೆ: ಇವತ್ತು ರಾಜ್ಯಾದ್ಯಂತ ಕರ್ನಾಟಕ ಬಂದ್ ಗೆ ಕಬ್ಬು ಬೆಳೆಗಾರರು ಕರೆಕೊಟ್ಟಿದ್ದಾರೆ. ಇದರ ಬಿಸಿ ಈಗ ಬಾಗಲಕೋಟೆಗೂ ತಟ್ಟಿದೆ. ಪ್ರತಿಭಟನೆ ಮಾಡಬಾರದು ಅಂತ ನಿಷೇಧ ಹೇರಿದ್ರು ಕೂಡ ಪ್ರಯೋಜನ ಆಗಿಲ್ಲ. ಜಿಲ್ಲಾಡಳಿತದ ನಿಷೇಧದ ನಡುವೆ ಜಿಲ್ಲೆಯ ಹಲವೆಡೆ ರಸ್ತೆ ತಡೆ ಮಾಡಿರೋದು ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ, ಬೀಳಗಿ, ಲೋಕಾಪುರ ಪಟ್ಟಣದಲ್ಲಿ ರಸ್ತೆ ತಡೆ ಮಾಡಲಾಗುತ್ತಿದೆ. ಪರಿಣಾಮ ವಾಹನ ಸವಾರರು, ಸಾರ್ವಜನಿಕರು ಪರದಾಟ ಅನುಭವಿಸಿದ್ದಾರೆ.

Edited By :
PublicNext

PublicNext

31/10/2026 06:35 pm

Cinque Terre

10.04 K

Cinque Terre

0

ಸಂಬಂಧಿತ ಸುದ್ದಿ