ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅರ್ಜುನ್ ಸರ್ಜಾಗೆ ಮೇಘನಾ ರಾಜ್ ಮೇಲೆ ಮುನಿಸು ಯಾಕೆ?

ಬೆಂಗಳೂರು : ಅರ್ಜುನ್ ಸರ್ಜಾ ಮಗಳ ಮದುವೆಯಲ್ಲಿ ಮೇಘನಾ ರಾಜ್ ಯಾಕೆ ಕಾಣಿಸಿಕೊಳ್ಳಲಿಲ್ಲ? ಈ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮೇಘನಾ ರಾಜ್ ಮತ್ತು ಅರ್ಜುನ್ ಸರ್ಜಾ ಕುಟುಂಬದವರ ನಡುವೆ ಮಾತುಕತೆ ನಡೆದಿರುವ ವಿಚಾರವೂ ಗಮನ ಸೆಳೆದಿದೆ. ಹಾಗಾದರೆ ಮೇಘನಾ ರಾಜ್ ಅವರನ್ನು ಮದುವೆಗೆ ಆಹ್ವಾನಿಸಿರಲಿಲ್ಲವೇ? ಅಥವಾ ಬೇರೆ ಯಾವುದಾದರೂ ಕಾರಣದಿಂದ ಅವರು ಮದುವೆಗೆ ಹಾಜರಾಗಲಿಲ್ಲವೇ? ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೆ ಮೇಘನಾ ರಾಜ್ ಅವರನ್ನು ಆಹ್ವಾನಿಸಿರಲಿಲ್ಲ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಾಗಾದರೆ ಅಸಲಿ ಕಾರಣವೇನು? ಮೇಘನಾ ರಾಜ್ ಅವರೇ ಈ ಬಗ್ಗೆ ಏನಾದರೂ ಸ್ಪಷ್ಟನೆ ನೀಡಿದ್ದಾರಾ? ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.

Edited By :
PublicNext

PublicNext

02/11/2026 07:57 pm

Cinque Terre

21.08 K

Cinque Terre

0

ಸಂಬಂಧಿತ ಸುದ್ದಿ