ಬೆಂಗಳೂರು: ಮಗ ರಾಜೇಂದ್ರ ರಾಜಣ್ಣ ಹೆಚ್‌ಡಿಕೆ ಭೇಟಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಕೆ. ಎನ್. ರಾಜಣ್ಣ ಹಾಸ್ಯವಾಗಿ ಉತ್ತರಿಸಿದ್ದಾರೆ. ಅವನು ಇನ್ನೂ ಬಂದಿಲ್ಲ ಡೆಲ್ಲಿಯಿಂದ ಎಂದು ಹೇಳಿದ ಅವರು ಫೋನ್ ತೆಗೆದಿಲ್ಲ, ಔಟ್‌ಸೈಡ್ ಹೋಗಿದ್ದಾನೋ ಏನೋ ಗೊತ್ತಿಲ್ಲ ಎಂದಿದ್ದಾರೆ.
ಡೆಲ್ಲಿಯಿಂದ ಬಂದೇ ಇಲ್ಲ ಆಸಾಮಿ ಹೋದವನು ಎಂದಿದ್ದಾರೆ. ಮಗ ಮಾತು ಕೇಳ್ತಿಲ್ವಾ ಎಂದಿದ್ದಕ್ಕೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
PublicNext
03/11/2026 08:25 pm
LOADING...