ಬೆಂಗಳೂರಿನ ಫ್ರೀಡಂ ಉದ್ಯಾನದಲ್ಲಿ ಇಂಡಿಯಾ ಒಕ್ಕೂಟ ಗುರುವಾರ ಹಮ್ಮಿಕೊಂಡಿದ್ದ "ಮತಗಳ್ಳತನ ನಿಲ್ಲಿಸಿ, ದೇಶ ಉಳಿಸಿ" ಪ್ರತಿಭಟನೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್, ಎಐಸಿಸಿ ವೀಕ್ಷಕ ಪಲ್ಲಂ ರಾಜು, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ರೈತ ಸಂಘದ ವೀರಸಂಗಯ್ಯ, ಪ್ರಕಾಶ್ ಕೆ, ಸಿಪಿಐನ ಸಾತಿ ಸುಂದರೇಶ್, ಸಿಪಿಐ ಎಂಎಲ್ ಲಿಬರೇಷನ್ ಕ್ಲಿಫ್ಟನ್ ರೊಸಾರಿಯೊ, ನಟ ಪ್ರಕಾಶ್ ರೈ, ಕೆ.ನೀಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/11/2026 02:58 pm
LOADING...