", "articleSection": "Infrastructure,Nature,Accident", "image": { "@type": "ImageObject", "url": "https://prod.cdn.publicnext.com/s3fs-public/229640-1750597448-td.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnandChitradurga" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಂದಲ್ಲ, ಒಂದು ರೀತಿಯ ಎಡವಟ್ಟುಗಳು ಆಗುತ್ತಿದ್ದು, ಇದೀಗ ನಗರದ ಕಳಗೋಟೆಯಲ್ಲಿ ಟವರ್ ಕ...Read more" } ", "keywords": "Chitradurga GPS tower collapse, rain-related accidents, house damage, infrastructure issues, monsoon woes, Karnataka weather news, natural disasters", "url": "https://dashboard.publicnext.com/node" }
ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಂದಲ್ಲ, ಒಂದು ರೀತಿಯ ಎಡವಟ್ಟುಗಳು ಆಗುತ್ತಿದ್ದು, ಇದೀಗ ನಗರದ ಕಳಗೋಟೆಯಲ್ಲಿ ಟವರ್ ಕಂಬ ಮನೆ ಮೇಲೆ ಬಿದ್ದಿದ್ದು ಪ್ರಾಣಾಪಾಯದಿಂದ ಮನೆಯಲ್ಲಿದ್ದವರು ಪಾರಾಗಿದ್ದಾರೆ.
ಸಂಜೆ ಸುರಿದ ಮಳೆಯಿಂದಾಗಿ ಜೋರು ಗಾಳಿಗೆ ಕಟ್ಟಡದ ಮೇಲಿದ್ದ ಟವರ್ ಕಂಬ ಅರ್ಧಕ್ಕೆ ಮುರಿದುಕೊಂಡು ಮನೆಯ ಮೇಲೆ ಬಿದ್ದಿದೆ, ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲಿದ್ದ ಶೀಟ್ ಗಳು ಸಂಪೂರ್ಣವಾಗಿ ಹಾಳಾಗಿದ್ದು, ಮನೆಯ ಒಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಒಂದು ಟವರ್ ಕಂಬ ಮರ್ಚೆಂಟ್ ಬ್ಯಾಂಕ್‌ಗೆ ಸಂಬಂಧಪಟ್ಟಂತಹ ಜಿಪಿಎಸ್ ಟವರ್ ಎಂದು ಗುರುತಿಸಲಾಗಿದೆ, ಮರ್ಚೆಂಟ್ ಬ್ಯಾಂಕಿನ ಸಿಬ್ಬಂದಿಗಳು ಭೇಟಿ ನೀಡಿ ಹಾನಿಗೊಳಗಾದ ಮನೆಯನ್ನ ವೀಕ್ಷಿಸಿಸಿದ್ದಾರೆ.
PublicNext
22/06/2025 06:34 pm