", "articleSection": "WaterPower", "image": { "@type": "ImageObject", "url": "https://prod.cdn.publicnext.com/s3fs-public/42972220250623040938filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "8971502047" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಇಸ್ರೋ ಲೇಔಟ್ ಉಪಕೇಂದ್ರ 220/66/11ಕೆವಿ ಸುಬ್ರಹ್...Read more" } ", "keywords": "Subramanyapura is experiencing power outages on Tuesday due to scheduled maintenance work by the Bangalore Electricity Supply Company (BESCOM). While I couldn't find specific details on the exact timings for Subramanyapura, BESCOM typically announces power cuts in advance for areas undergoing maintenance", "url": "https://dashboard.publicnext.com/node" } ಬೆಂಗಳೂರು: ಸುಬ್ರಹ್ಮಣ್ಯಪುರ ಭಾಗದ ಕೆಲವಡೆ ಮಂಗಳವಾರ ವಿದ್ಯುತ್ ವ್ಯತ್ಯಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸುಬ್ರಹ್ಮಣ್ಯಪುರ ಭಾಗದ ಕೆಲವಡೆ ಮಂಗಳವಾರ ವಿದ್ಯುತ್ ವ್ಯತ್ಯಯ

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಇಸ್ರೋ ಲೇಔಟ್ ಉಪಕೇಂದ್ರ 220/66/11ಕೆವಿ ಸುಬ್ರಹ್ಮಣ್ಯಪುರ ಉಪಕೇಂದ್ರ ಮತ್ತು 66/11ಕೆವಿ ಭನಶಂಕರಿ ಉಪಕೇಂದ್ರ ಜಯನಗರ ವಿಭಾಗ ವ್ಯಾಪ್ತಿಯಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 24.06.2025 (ಮಂಗಳವಾರ) ರಂದು ಬೆಳಗ್ಗೆ 10:00 ಯಿಂದ ಸಂಜೆ 04:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂದ್, ಏರಿಯಾ ಕುಮಾರಸ್ವಾಮಿ ಲೇಔಟ್, ಇಳಯಸನಗರ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಸರಬಂಡೆ ಪಾಳ್ಯ, ಫ್ರತಿಭಾ ಇಂಡಸ್ಟ್ರಿಯಲ್ ಏರಿಯಾ, ಸುಪ್ರೀಮ್ ಲೆದರ್ ಗಾರ್ಮೆಂಟ್ಸ್, ಚಂದ್ರ ನಗರ, ಕಾಶಿನಗರ, ವಿಕ್ರಮ ನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀಚರ್ಸ್ ಕಾಲೋನಿ, JHBCS ಲೇಔಟ್, ಬೇಂದ್ರೇ ನಗರ, ಈಶ್ವರನಗರ, ಮಿನಿಯಾಜ್ ನಗರ, ಕನಕಾ ಲೇಔಟ್, ಕನಕನಗರ, ಗುಬ್ಬಾಲಾಳ, ಉತ್ತರಹಳ್ಳಿ ಭಾಗಶಃ, ಇಸ್ರೋ ಲೇಔಟ್ ಇಂದ್, ಆದರ್ಶ್ ಅಪಾರ್ಟ್ ಮೆಂಟ್ 1&2, ಮಂತ್ರಿಟ್ರಾನ್ ಕ್ವಿಲ್ ಅಪಾರ್ಟ್ಮೆಂಟ್, ಮಾರುತಿ ಲೇಔಟ್, ಭರತ ಲೇಔಟ್, ದೊಡ್ಡಕಲ್ಲಸಂದ್ರ ಇಂದ್, ಅಗ್ರಹಾರ, ಕುಮಾರಸ್ವಾಮಿ ಲೇಔಟ್, ವಿಟ್ಟಲ್ ನಗರ, ಯಾದಲಾಂ ನಗರ, ಮಾರುತಿ ನಗರ, ಅರೇಹಳ್ಳಿ, ಇಟ್ಟುಮಾಡು, AGS ಲೇಔಟ್, ಚಿಕ್ಕಲ್ಲಸಂದ್ರ, ಟಿಜಿ ಲೇಔಟ್, ಭುವನೇಶ್ವರಿನಗರ, ಶ್ರೀನಗರ, ಹೋಸಕೆರೆಹಳ್ಳಿ, PES ಇಂಜಿನಿಯರ್ ಕಾಲೇಜು, ವೀರಭದ್ರ ನಗರ, ಬ್ಯಾಂಕ್ ಕಾಲೋನು, NTY ಲೇಔಟ್, ತ್ಯಾಗರಾಜಾ ನಗರ, ಬಸವನ ಗುಡಿ, BSK 3ನೇ ಹಂತ,ಕತ್ರಿಗುಪ್ಪೆ, ಗಿರಿನಗರ 4ನೇ ಫೇಸ್, ಐಟಿಐ ಲೇಔಟ್, 100 ಫೀಟ್ ರಿಂಗ್ ರೋಡ್, ಕಾಮಾಕ್ಯ ಸುತ್ತಮುತ್ತಲಿನ ಪ್ರದೇಶಗಳು.”

Edited By : PublicNext Desk
PublicNext

PublicNext

23/06/2025 04:09 pm

Cinque Terre

10.27 K

Cinque Terre

0

ಸಂಬಂಧಿತ ಸುದ್ದಿ