", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/454739-1750763141-123-(23).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "mudakanagouda.p" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ರೀಲ್ಸ್ ಫೋಟೋಸ್ ಗಾಗಿ ಪ್ರೇಮಿಗಳ ನಡುವೆ ಗಲಾಟೆ ನಡೆದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ತುಮಕೂರು ತಾಲ್ಲೂಕು...Read more" } ", "keywords": "Tumkur: Young woman, commits suicide, after quarrel, with boyfriend over reels, ", "url": "https://dashboard.publicnext.com/node" } ತುಮಕೂರು: ರೀಲ್ಸ್ ವಿಚಾರವಾಗಿ ಪ್ರಿಯಕರನೊಂದಿಗೆ ಜಗಳ ಮಾಡಿ ಯುವತಿ ಆತ್ಮಹತ್ಯೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ರೀಲ್ಸ್ ವಿಚಾರವಾಗಿ ಪ್ರಿಯಕರನೊಂದಿಗೆ ಜಗಳ ಮಾಡಿ ಯುವತಿ ಆತ್ಮಹತ್ಯೆ

ತುಮಕೂರು: ರೀಲ್ಸ್ ಫೋಟೋಸ್ ಗಾಗಿ ಪ್ರೇಮಿಗಳ ನಡುವೆ ಗಲಾಟೆ ನಡೆದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ. ತುಮಕೂರು ತಾಲ್ಲೂಕು ಹೊಸಹಳ್ಳಿಯಲ್ಲಿ ಘಟನೆ ನಡೆದಿದ್ದು ಚೈತನ್ಯ (22) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ ಆಗಿದ್ದಾಳೆ.

ಸೋಮವಾರ ಸ್ಟೇಟಸ್ ನಲ್ಲಿ ಯುವತಿ ಚೈತನ್ಯ ರಿಲ್ಸ್ ಹಾಕಿದ್ದಳು. ನಿನ್ನೆ ರಾತ್ರಿ ಚೈತನ್ಯ ಮನೆಯ ಬಳಿ ಬಂದಿದ್ದ ಪ್ರಿಯಕರ ವಿಜಯ್ ಬಾಗಿಲು ಹಾಕಿಕೊಂಡು ಇಬ್ಬರೂ ಜಗಳ ಮಾಡಿದ್ದಾರೆ. ಪ್ರಿಯಕರನೊಂದಿಗೆ ಜಗಳ ಆಡಿದ ನಂತರ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊಸಹಳ್ಳಿಯಲ್ಲಿ ತಾಯಿಯೊಂದಿಗೆ ಚೈತನ್ಯ ವಾಸವಿದ್ದಳು. ಅಂತಿಮ ಪದವಿ ವ್ಯಾಸ ಮಾಡುತ್ತಿದ್ದಳು. ಮಾಡೆಲಿಂಗ್ ಮತ್ತು ಮೇಕಪ್ ಆರ್ಟಿಸ್ಟ್ ಸಹ ಆಗಿದ್ದಳು. ಪಕ್ಕದ ಊರಿನ ವಿಜಯ್ ಕುಮಾರ್ ಜೊತೆಗೆ ಚೈತನ್ಯ ಪ್ರೀತಿಯಲ್ಲಿ ಬಿದ್ದಿದ್ದಳು. ವಿಜಯ್ ಕುಮಾರ್ ಕಾರು ಚಾಲಕನಾಗಿದ್ದ ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಬಳಿಕ ವಿಜಯ್ ಕುಮಾರ್ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Edited By :
PublicNext

PublicNext

24/06/2025 04:38 pm

Cinque Terre

13.75 K

Cinque Terre

0