", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1750782819-klb.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MaheshKalburgi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ: ಶಾಸಕ ಬಿ.ಆರ್ ಪಾಟೀಲ್ ಹೇಳಿಕೆ ಸರ್ಕಾರಕ್ಕೆ ಮುಜುಗರ ಆಗಿದ್ದು, ನಿಜ ಅವರು ಹಿರಿಯರು ಅವರಿಗೆ ಬುದ್ಧಿ ಹೇಳೋ ಮಟ್ಟಕ್ಕೆ ನಾ ಬೆಳೆದಿಲ್ಲ....Read more" } ", "keywords": "Kalaburagi corruption issue, Minister Priyank Kharge statement, corruption at grassroots level, government response to corruption, Priyank Kharge on corruption, Kalaburagi news updates, Karnataka corruption news.", "url": "https://dashboard.publicnext.com/node" } ಕಲಬುರಗಿ: ಭ್ರಷ್ಟಾಚಾರ ತಳಮಟ್ಟದಲ್ಲಿ ನಡೆದೆ ಏನು ಮಾಡೋದು - ಸಚಿವ ಪ್ರಿಯಾಂಕ್ ಖರ್ಗೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಭ್ರಷ್ಟಾಚಾರ ತಳಮಟ್ಟದಲ್ಲಿ ನಡೆದೆ ಏನು ಮಾಡೋದು - ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಶಾಸಕ ಬಿ.ಆರ್ ಪಾಟೀಲ್ ಹೇಳಿಕೆ ಸರ್ಕಾರಕ್ಕೆ ಮುಜುಗರ ಆಗಿದ್ದು, ನಿಜ ಅವರು ಹಿರಿಯರು ಅವರಿಗೆ ಬುದ್ಧಿ ಹೇಳೋ ಮಟ್ಟಕ್ಕೆ ನಾ ಬೆಳೆದಿಲ್ಲ. ಶಾಸಕ ರಾಜು ಕಾಗೆ ಮತ್ತು ಬಿ.ಆರ್ ಪಾಟೀಲ್ ಅವ‌ರನ್ನ ಕರೆದು ಸಿಎಂ ಮಾತನಾಡುವರಿದ್ದಾರೆ.

ಏನೇ ಸಮಸ್ಯೆ ಇದ್ರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಬಗೆಹರಿಸ್ತಾರೆ. ಭ್ರಷ್ಟಾಚಾರ ನಿಯಂತ್ರಣ ಆಗಬೇಕಾಗಿದೆ. ಆದರೆ ಭ್ರಷ್ಟಾಚಾರ ತಳಮಟ್ಟದಲ್ಲಿ ನಡೆದರೆ ಏನ್ ಮಾಡೋದು ಎಂದು ಬಿ.ಆರ್ ಪಾಟೀಲ್ ಆಡಿಯೋ ವೈರಲ್ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು‌ ನಗರದಲ್ಲಿ ಮಾತನಾಡಿದರು.

ಬೆಂಗಳೂರಿನಲ್ಲಿ ಓರ್ವ ಪಿಡಿಓ ನನ್ನ ಹೆಸರು ಹೇಳಿ ವಸೂಲಿ ಮಾಡುತ್ತಿದ್ದ ಗಮನಕ್ಕೆ ಬಂದಕ್ಷಣ ಅವನನ್ನು ಕಲಬುರಗಿಗೆ ವರ್ಗಾವಣೆ ಮಾಡಿಸಿದ್ದೇನೆ ಎಂದರು.

ಭ್ರಷ್ಟಾಚಾರ ಬಗ್ಗೆ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ವಿಚಾರವಾಗಿಯು ಮಾತನಾಡಿದ ಅವರು, ಅವರು ಸರ್ಫರೈಸ್ ವಿಸಿಟ್ ಮಾಡಿದ್ದಾಗ ಆ ರೀತಿ ಕಂಡು ಬಂದಿದೆ ಎಂದು ಹೇಳಿದರು.

Edited By : Manjunath H D
PublicNext

PublicNext

24/06/2025 10:03 pm

Cinque Terre

32.84 K

Cinque Terre

3

ಸಂಬಂಧಿತ ಸುದ್ದಿ