", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1751077908-WhatsApp-Image-2025-06-28-at-8.01.37-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnnappaDavanagere" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದಾವಣಗೆರೆ: ಎರಡು ತಿಂಗಳ ಹಿಂದೆ ಅಳಿಯನ ಜೊತೆ ಎಸ್ಕೇಪ್ ಆಗಿದ್ದ ಅತ್ತೆ, ಈಗ ಅಳಿಯನನ್ನು ಬಿಟ್ಟು ಗಂಡನ ಬಳಿಗೆ ಬಂದಿದ್ದಾಳೆ. ದಾವಣಗೆರೆ ಜಿಲ್ಲೆ ಚ...Read more" } ", "keywords": "Davangere, 25-year-old man, 55-year-old woman elopes, shocking incident, family stunned, police investigation, Karnataka news, elder woman younger man relationship.", "url": "https://dashboard.publicnext.com/node" }
ದಾವಣಗೆರೆ: ಎರಡು ತಿಂಗಳ ಹಿಂದೆ ಅಳಿಯನ ಜೊತೆ ಎಸ್ಕೇಪ್ ಆಗಿದ್ದ ಅತ್ತೆ, ಈಗ ಅಳಿಯನನ್ನು ಬಿಟ್ಟು ಗಂಡನ ಬಳಿಗೆ ಬಂದಿದ್ದಾಳೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ.
ಗಣೇಶ್ ಎಂಬ 25ರ ಯುವಕನ ಜೊತೆ ಓಡಿ ಹೋಗಿದ್ಧ ಶಾಂತಾ ಎಂಬ 55ರ ಆಂಟಿ. ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ್. ಈಗ ಗಣೇಶ್ ನನ್ನು ಬಿಟ್ಟು ತಾನೊಬ್ಬಳೇ ಗಂಡನ ಮನೆಗೆ ಬಂದಿದ್ದಾಳೆ. ಈಗ ಗಣೇಶ್ ಜೊತೆ ನಾನು ಹೋಗಿಲ್ಲ ಎಂದು ಹೈಡ್ರಾಮಾ ಮಾಡುತ್ತಿದ್ದಾಳೆ. ಇನ್ನೊಂದೆಡೆ ಗಣೇಶ್ ಮಿಸ್ಸಿಂಗ್ ಎಂದು ಆತನ ತಂದೆ- ತಾಯಿ ಚನ್ನಗಿರಿ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಕೇಸ್?: ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎರಡನೇ ಪತ್ನಿ ಶಾಂತಾ. ನಾಗರಾಜ್ ಎರಡನೇ ಪತ್ನಿಯಾಗಿ 13 ವರ್ಷಗಳ ಹಿಂದೆ ಶಾಂತಾ ಮದುವೆಯಾಗಿದ್ದಳು.
ನಾಗರಾಜ್ ಮೊದಲ ಪತ್ನಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ನಾಗರಾಜ್ ಜೊತೆ ಮೊದಲ ಮಗಳು ಹೇಮಾ ಇದ್ದಳು. ನಾಗರಾಜ್ ಹೇಮಾಳ ಮದುವೆಯನ್ನು ತನ್ನ ಸಹೋದರಿಯ ಮಗ ಗಣೇಶ್ ಜೊತೆ ಅದ್ಧೂರಿಯಾಗಿ ಮಾಡಿಕೊಟ್ಟಿದ್ದರು.
ಮದುವೆ ಮಾಡಿಕೊಟ್ಟ15 ದಿನಕ್ಕೆ ಗಣೇಶ್ ತನ್ನ ಮಲತಾಯಿ ಜೊತೆ ಅಕ್ರಮ ಸಂಬಂಧ ಹೊಂದಿರೋದು ಹೇಮಾವತಿ ಗಮನಕ್ಕೆ ಬಂದಿದೆ. ಮೊಬೈಲ್ ನಲ್ಲಿ ಅಶ್ಲೀಲ ಮೆಸೇಜ್ ಮೂಲಕ ಅವರ ಸಂಬಂಧದ ವಿಚಾರ ಗೊತ್ತಾಗುತ್ತಿದ್ದಂತೆ ಹಣ, ಆಭರಣ ಕದ್ದು ಶಾಂತಾ ಅಳಿಯನ ಜೊತೆ ಎಸ್ಕೇಪ್ ಆಗಿದ್ದಳು.
PublicNext
28/06/2025 08:02 am