", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1751122932-df.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ : ಸಂವಿಧಾನದ ಪೀಠಿಕೆಯಲ್ಲಿನ ಜಾತ್ಯಾತೀತ ಮತ್ತು ಸಮಾಜವಾದ ಪದ ತಗೆಯಬೇಕು ಎನ್ನುವ ಆರ್.ಎಸ್.ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ...Read more" } ", "keywords": "Prahlad Joshi on Congress, socialism secularism Congress, Haveri BJP news, Prahlad Joshi statement, Congress BJP politics Karnataka.", "url": "https://dashboard.publicnext.com/node" } ಹಾವೇರಿ: ಸಮಾಜವಾದಿ, ಜಾತ್ಯಾತೀತ ಅನ್ನೋದು ಕಾಂಗ್ರೆಸ್ ಸೇರಿಸಿದ್ದು - ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸಮಾಜವಾದಿ, ಜಾತ್ಯಾತೀತ ಅನ್ನೋದು ಕಾಂಗ್ರೆಸ್ ಸೇರಿಸಿದ್ದು - ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹಾವೇರಿ : ಸಂವಿಧಾನದ ಪೀಠಿಕೆಯಲ್ಲಿನ ಜಾತ್ಯಾತೀತ ಮತ್ತು ಸಮಾಜವಾದ ಪದ ತಗೆಯಬೇಕು ಎನ್ನುವ ಆರ್.ಎಸ್.ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ವತಃ ಬಾಬಾ ಸಾಹೇಬ ಅಂಬೇಡ್ಕರ್ ಅವರೇ ಈ ಪದಗಳನ್ನ ತಿರಸ್ಕಾರ ಮಾಡಿದ್ರು ಎಂದು ತಿಳಿಸಿದರು.

ಕಾಂಗ್ರೆಸ್ಸನವರು 42 ನೇ ತಿದ್ದುಪಡಿಯಲ್ಲಿ 35 ತಿದ್ದುಪಡಿಗಳನ್ನು ಮಾಡಿದ್ದರು. ಇಂದಿರಾ ಗಾಂಧಿ ಮಿನಿ ಸಂವಿಧಾನ ಮಾಡಿದಂಗೆ ಮಾಡಿದ್ದರು ಎಂದು ಜೋಶಿ ಆರೋಪಿಸಿದರು.

Edited By : Manjunath H D
PublicNext

PublicNext

28/06/2025 08:33 pm

Cinque Terre

20.13 K

Cinque Terre

0

ಸಂಬಂಧಿತ ಸುದ್ದಿ