", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1751269477-sgb.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿಯ ಪುರಸಭೆ ವ್ಯಾಪ್ತಿಯ 14 ಮತ್ತು 15 ನೇ ವಾರ್ಡ್‌ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದೆ. ರಸ್ತೆಯಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಓಡಾಡ...Read more" } ", "keywords": "Shiggaon civic issues, Mehaboob Nagar residents plight, municipal council members negligence, public grievances Shiggaon, civic problems in Mehaboob Nagar.", "url": "https://dashboard.publicnext.com/node" } ಶಿಗ್ಗಾವಿ: ಮೆಹಬೂಬ್ ನಗರ ನಿವಾಸಿಗಳ ಗೋಳು ಕೇಳೋರು ಯಾರು..?: ಇಬ್ಬರು ಪುರಸಭೆ ಸದಸ್ಯರ ನಿರ್ಲಕ್ಷ್ಯಕ್ಕೆ ಜನ ಹೈರಾಣು..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಮೆಹಬೂಬ್ ನಗರ ನಿವಾಸಿಗಳ ಗೋಳು ಕೇಳೋರು ಯಾರು..?: ಇಬ್ಬರು ಪುರಸಭೆ ಸದಸ್ಯರ ನಿರ್ಲಕ್ಷ್ಯಕ್ಕೆ ಜನ ಹೈರಾಣು..!

ಶಿಗ್ಗಾವಿಯ ಪುರಸಭೆ ವ್ಯಾಪ್ತಿಯ 14 ಮತ್ತು 15 ನೇ ವಾರ್ಡ್‌ ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದೆ. ರಸ್ತೆಯಲ್ಲಿ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಸ್ವಲ್ಪ ಯಾಮಾರಿದರೂ ಕೈ ಕಾಲು ಮುರಿಯುವಂತ ಪರಿಸ್ಥಿತಿ ಎದುರಾಗಿದೆ.

ಸುಮಾರು 20 ವರ್ಷದಿಂದ ಈ ರಸ್ತೆ ಸುಧಾರಣೆ ಆಗಿಲ್ಲ, ಈ ಬಗ್ಗೆ ಪುರಸಭೆ ಸದಸ್ಯರಿಗೆ ಅದೆಷ್ಟೋ ಬಾರಿ ಸಾರ್ವಜನಿಕರು ಮನವಿ ಮಾಡಿದರೂ ಯಾರೊಬ್ಬರೂ ಕಾಳಜಿ ವಹಿಸದೇ ಈ ರಸ್ತೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪುರಸಭೆ ಸದಸ್ಯರು ನಿರ್ಲಕ್ಷ್ಯ ವಹಿಸಿದ್ದು, ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.

ವರದಿ: ರಮೇಶ್ ಸೋಮಕ್ಕನವರ್ ಪಬ್ಲಿಕ್ ನೆಕ್ಸ್ಟ್, ಶಿಗ್ಗಾವಿ

Edited By : Manjunath H D
PublicNext

PublicNext

30/06/2025 01:14 pm

Cinque Terre

9.63 K

Cinque Terre

0

ಸಂಬಂಧಿತ ಸುದ್ದಿ