", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/229640-1750869736-jana.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿಗ್ಗಾವಿ: ಶಿಗ್ಗಾವಿಯ ಬಸವೇಶ್ವರ ಆಟೋ ಮೊಬೈಲ್ಸ್ ಮುಂದೆ ಇರುವ ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡು ಕೆರೆಯಂತಾಗಿದೆ! ಅಲ್ಲದೆ, ದಿನನಿತ್ಯ...Read more" } ", "keywords": "Shiggaon underpass issue, lake construction problems, traffic congestion Shiggaon, underpass waterlogging, authorities inaction, Shiggaon traffic woes.", "url": "https://dashboard.publicnext.com/node" } ಶಿಗ್ಗಾವಿ: ಅಂಡರ್ ಪಾಸ್ ನಲ್ಲಿ ಕೆರೆ ನಿರ್ಮಾಣ!- ವಾಹನ ಸವಾರರು ಹೈರಾಣ, ಅಧಿಕಾರಿಗಳು ಮೌನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಅಂಡರ್ ಪಾಸ್ ನಲ್ಲಿ ಕೆರೆ ನಿರ್ಮಾಣ!- ವಾಹನ ಸವಾರರು ಹೈರಾಣ, ಅಧಿಕಾರಿಗಳು ಮೌನ

ಶಿಗ್ಗಾವಿ: ಶಿಗ್ಗಾವಿಯ ಬಸವೇಶ್ವರ ಆಟೋ ಮೊಬೈಲ್ಸ್ ಮುಂದೆ ಇರುವ ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡು ಕೆರೆಯಂತಾಗಿದೆ! ಅಲ್ಲದೆ, ದಿನನಿತ್ಯವೂ ಇಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದ್ದರೂ ಯಾವುದೇ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಗಮನ ಹರಿಸಿಲ್ಲ.

ಅದಲ್ಲದೆ, ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ಅಂಡರ್ ಪಾಸ್ ನಲ್ಲಿನ ನೀರು ತುಂಬಿ ಹೊರಗೆ ಹೋಗಲು ಜಾಗವೇ ಇಲ್ಲದಂತಾಗಿದೆ. ಇದರಿಂದ ವಾಹನ ಸವಾರರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತಿದ್ದಾರೆ. ಆದರೂ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಇಲ್ಲಿಯ ಸಮಸ್ಯೆ ಕಾಣಿಸೋದೆ ಇಲ್ವಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ವರದಿ: ರಮೇಶ್ ಸೋಮಕ್ಕನವರ, ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

25/06/2025 10:12 pm

Cinque Terre

52.16 K

Cinque Terre

0

ಸಂಬಂಧಿತ ಸುದ್ದಿ