", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/405356-1751199381-bidaa.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಟಿಕೆಟ್ & ಬಸ್‌ನಿಂದ ಇಳಿಯುವ ವಿಚಾರಕ್ಕೆ ಶುರುವಾದ ಪ್ರಯಾಣಿಕ ಮಹಿಳೆ & ಲೇಡಿ ಕಂಡಕ್ಟರ್ ಕಿರಿಕ್ ತಾರಕಕ್ಕೇರಿದೆ. ನಾ ನಿನ್ನ ಬಿಡಲಾರ...Read more" } ", "keywords": "Bengaluru, woman conductor fight, public transport dispute, altercation.", "url": "https://dashboard.publicnext.com/node" }
ಬೆಂಗಳೂರು: ಟಿಕೆಟ್ & ಬಸ್‌ನಿಂದ ಇಳಿಯುವ ವಿಚಾರಕ್ಕೆ ಶುರುವಾದ ಪ್ರಯಾಣಿಕ ಮಹಿಳೆ & ಲೇಡಿ ಕಂಡಕ್ಟರ್ ಕಿರಿಕ್ ತಾರಕಕ್ಕೇರಿದೆ. ನಾ ನಿನ್ನ ಬಿಡಲಾರೆ ಎಂದು ಕಂಡಕ್ಟರ್ ಬಸ್‌ನಿಂದ ಇಳಿದ ಯುವತಿಯನ್ನ ಎಳೆದಾಡಿದ್ದಾಳೆ.
ಯುವತಿ-ಲೇಡಿ ಕಂಡಕ್ಟರ್ ನಡುವೆ ವಾಗ್ವಾದ ಮಿತಿ ಮಿರುತ್ತ ಇದ್ದ ಹಾಗೆ ಬಸ್ ನಿಂದ ಇಳಿದ ಲೇಡಿಯ ಬಳಿ ಕಂಡಕ್ಟರ್ ಹೋಗಿ ಯುವತಿಯ ಕೈ ಹಿಡಿದು ಬಸ್ ಹತ್ತುವಂತೆ ಎಳೆದಾಡಿದ್ದಾರೆ. ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು ಘಟನೆ ನಡೆದ ಜಾಗದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ ಲೇಡಿಸ್ ಫೈಟ್ ವಿಡಿಯೋ ಮಾತ್ರ ಎಲ್ಲೆಡೆ ವೈರಲ್ ಆಗ್ತಿದೆ.
PublicNext
29/06/2025 05:46 pm