", "articleSection": "Business", "image": { "@type": "ImageObject", "url": "https://prod.cdn.publicnext.com/s3fs-public/387839-1751251189-Untitled-design---2025-06-30T081326.356.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಬೈ : ದೇಶಿಯ ಷೇರುಪೇಟೆ ಬುಲ್ ರನ್ ಜೋರಾಗಿದ್ದು, ಕಳೆದ ವಾರ ಮಾರುಕಟ್ಟೆಯು ಏರಿಕೆಯೊಂದಿಗೆ ಮುಚ್ಚಿದೆ. ಹೀಗಿರುವಾಗ ಸೋಮವಾರದ ವಹಿವಾಟಿನಲ್ಲಿ ಕ...Read more" } ", "keywords": "Indian stock market, bull run, major stocks, Sensex, Nifty, market surge, banking stocks, IT stocks, investor confidence, market trends. ", "url": "https://dashboard.publicnext.com/node" } ದೇಶಿಯ ಷೇರುಪೇಟೆ ಬುಲ್ ರನ್ : ಪ್ರಮುಖ ಷೇರುಗಳು ಇಂದು ಸದ್ದು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಿಯ ಷೇರುಪೇಟೆ ಬುಲ್ ರನ್ : ಪ್ರಮುಖ ಷೇರುಗಳು ಇಂದು ಸದ್ದು

ಮುಂಬೈ : ದೇಶಿಯ ಷೇರುಪೇಟೆ ಬುಲ್ ರನ್ ಜೋರಾಗಿದ್ದು, ಕಳೆದ ವಾರ ಮಾರುಕಟ್ಟೆಯು ಏರಿಕೆಯೊಂದಿಗೆ ಮುಚ್ಚಿದೆ. ಹೀಗಿರುವಾಗ ಸೋಮವಾರದ ವಹಿವಾಟಿನಲ್ಲಿ ಕೆಲವು ಸ್ಟಾಕ್ಸ್ ದಲಾಲ್ ಸ್ಟ್ರೀಟ್ ತೆರೆಯುವ ಮುನ್ನ ಸದ್ದು ಮಾಡುತ್ತಿವೆ.

ಟೊರೆಂಟ್ ಫಾರ್ಮಾ, ಟಾಟಾ ಸ್ಟೀಲ್, ಅದಾನಿ ಎಂಟರ್‌ಪ್ರೈಸಸ್, ಎನ್‌ಟಿಪಿಸಿ ಗ್ರೀನ್, ಏಷ್ಯನ್ ಪೇಂಟ್ಸ್, ಎಚ್‌ಎಎಲ್ ಸೇರಿದಂತೆ ಹಲವು ಷೇರುಗಳು ವಿವಿಧ ಸುದ್ದಿ ಬೆಳವಣಿಗೆಗಳಿಂದಾಗಿ ಗಮನ ಸೆಳೆಯಲಿವೆ. ಟೊರೆಂಟ್ ಫಾರ್ಮಾ ಜೆಬಿ ಕೆಮಿಕಲ್ಸ್‌ನಲ್ಲಿ 46.39% ಪಾಲನ್ನು ಖರೀದಿಸಲಿದೆ, ಸೆನ್ಸೆಕ್ಸ್ ಹಾಗೂ ನಿಫ್ಟಿ ಸತತ ಏರಿಕೆಯಲ್ಲಿ ಸಾಗುತ್ತಿವೆ.

Edited By : Abhishek Kamoji
PublicNext

PublicNext

30/06/2025 08:10 am

Cinque Terre

38.52 K

Cinque Terre

0

ಸಂಬಂಧಿತ ಸುದ್ದಿ