", "articleSection": "Business", "image": { "@type": "ImageObject", "url": "https://prod.cdn.publicnext.com/s3fs-public/387839-1751002654-Untitled-design---2025-06-27T111020.603.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಬೈ : ಶುಕ್ರವಾರ ಮಾರುಕಟ್ಟೆ ತೆರೆದಾಗ ಹಲವು ಷೇರುಗಳು ಷೇರು ಮಾರುಕಟ್ಟೆಯ ದಿಕ್ಕನ್ನು ಬದಲಾಯಿಸಬಹುದು. ಇವುಗಳಲ್ಲಿ ಪವರ್ ಸೆಕ್ಟರ್‌ನ ಹಿಟಾಚಿ ...Read more" } ", "keywords": "Sensex jumps 100 points, Bharti Airtel shares in focus, stock market news, Friday trading session, top 6 stocks to watch. ", "url": "https://dashboard.publicnext.com/node" } ಶುಕ್ರವಾರದ ವಹಿವಾಟಿಗೆ ಭಾರತಿ ಏರ್ಟೆಲ್ ಸೇರಿ 6 ಷೇರುಗಳ ಮೇಲೆ ಕಣ್ಣು : ಸೆನ್ಸೆಕ್ಸ್ 100 ಪಾಯಿಂಟ್ಸ್‌ ಜಿಗಿತ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶುಕ್ರವಾರದ ವಹಿವಾಟಿಗೆ ಭಾರತಿ ಏರ್ಟೆಲ್ ಸೇರಿ 6 ಷೇರುಗಳ ಮೇಲೆ ಕಣ್ಣು : ಸೆನ್ಸೆಕ್ಸ್ 100 ಪಾಯಿಂಟ್ಸ್‌ ಜಿಗಿತ!

ಮುಂಬೈ : ಶುಕ್ರವಾರ ಮಾರುಕಟ್ಟೆ ತೆರೆದಾಗ ಹಲವು ಷೇರುಗಳು ಷೇರು ಮಾರುಕಟ್ಟೆಯ ದಿಕ್ಕನ್ನು ಬದಲಾಯಿಸಬಹುದು. ಇವುಗಳಲ್ಲಿ ಪವರ್ ಸೆಕ್ಟರ್‌ನ ಹಿಟಾಚಿ ಎನರ್ಜಿ ಇಂಡಿಯಾ ಲಿಮಿಟೆಡ್ ಸಹ ಸೇರಿದೆ.

ಇದು PSU ಪವರ್ ಗ್ರಿಡ್‌ನಿಂದ ದೊಡ್ಡ ಆರ್ಡರ್‌ ಪಡೆದುಕೊಂಡಿದೆ. ಬೆಳಗಿನ ವಹಿವಾಹಿಟಿನಲ್ಲಿ ಸೆನ್ಸೆಕ್ಸ್ 100 ಪಾಯಿಂಟ್ಸ್‌ ಜಿಗಿತ, ನಿಫ್ಟಿ 25,550 ಏರಿಕೆ ಸಾಧಿಸಿದ್ದು, L&T, ಟಾಟಾ ಸ್ಟೀಲ್ 2% ವರೆಗೆ ಲಾಭದಲ್ಲಿದೆ.

ಟೆಲಿಕಾಂ ವಲಯದ ಷೇರು ಭಾರತಿ ಏರ್ಟೆಲ್ ಶುಕ್ರವಾರ ಹೂಡಿಕೆದಾರರ ಗಮನದಲ್ಲಿರಲಿದೆ. ಗುರುವಾರ ಈ ಷೇರು ಶೇ. 2.48 ರಷ್ಟು ಏರಿಕೆ ಕಂಡು ₹2,014 ರೂಪಾಯಿಗಳಲ್ಲಿ ಮುಕ್ತಾಯವಾಗಿತ್ತು.

L&T, ಟಾಟಾ ಸ್ಟೀಲ್, NTPC, SBI, HCL ಟೆಕ್, ಪವರ್ ಗ್ರಿಡ್, ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು M&M ಇಂದು ಟಾಪ್ ಗೇನರ್ ಆಗಿದ್ದರೆ, HDFC ಬ್ಯಾಂಕ್, ಬಜಾಜ್ ಟ್ವಿನ್ಸ್, ಕೋಟಕ್ ಬ್ಯಾಂಕ್, ಟೈಟಾನ್ ಮತ್ತು ಎಟರ್ನಲ್ ಟಾಪ್ ಲೂಸರ್ ಆಗಿವೆ.

Edited By : Abhishek Kamoji
PublicNext

PublicNext

27/06/2025 11:07 am

Cinque Terre

11.06 K

Cinque Terre

0

ಸಂಬಂಧಿತ ಸುದ್ದಿ