", "articleSection": "Business,International", "image": { "@type": "ImageObject", "url": "https://prod.cdn.publicnext.com/s3fs-public/222042-1750860250-Canva---2025-06-25T193357.046.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ವೆನಿಸ್‌ನಲ್ಲಿ ತಮ್ಮ ವಿವಾಹ ಔತಣಕೂಟಕ್ಕೆ ಹಲವಾರು ವಿಐಪಿಗಳನ್ನು ಆಹ...Read more" } ", "keywords": "Jeff Bezos wedding, luxury wedding in Venice, private jets, water taxis, luxury hotels in Venice, billionaire wedding, Bezos' wedding celebration, Venice event planning, high-end wedding, exclusive wedding venues, private jet charters, luxury travel, destination wedding, ", "url": "https://dashboard.publicnext.com/node" } ಅಮೆಜಾನ್ ಸಂಸ್ಥಾಪಕ ಬೆಜೋಸ್ ವಿವಾಹಕ್ಕಾಗಿ 90 ಖಾಸಗಿ ಜೆಟ್‌, 30 ವಾಟರ್ ಟ್ಯಾಕ್ಸಿ, 5 ಐಷಾರಾಮಿ ಹೋಟೆಲ್‌ ಬುಕ್.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆಜಾನ್ ಸಂಸ್ಥಾಪಕ ಬೆಜೋಸ್ ವಿವಾಹಕ್ಕಾಗಿ 90 ಖಾಸಗಿ ಜೆಟ್‌, 30 ವಾಟರ್ ಟ್ಯಾಕ್ಸಿ, 5 ಐಷಾರಾಮಿ ಹೋಟೆಲ್‌ ಬುಕ್.!

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ವೆನಿಸ್‌ನಲ್ಲಿ ತಮ್ಮ ವಿವಾಹ ಔತಣಕೂಟಕ್ಕೆ ಹಲವಾರು ವಿಐಪಿಗಳನ್ನು ಆಹ್ವಾನಿಸಿದ್ದಾರೆ. ಆಯೋಜಕರು ಅತಿಥಿಗಳಿಗಾಗಿ 90 ಖಾಸಗಿ ಜೆಟ್‌ಗಳು ಮತ್ತು ಕನಿಷ್ಠ 30 ವಾಟರ್ ಟ್ಯಾಕ್ಸಿಗಳನ್ನು ಕಾಯ್ದಿರಿಸಿದ್ದಾರೆ.

ನಿರೀಕ್ಷಿತ 200-250 ಅತಿಥಿಗಳಿಗಾಗಿ ನಗರದ ಐದು ಅತ್ಯಂತ ಐಷಾರಾಮಿ ಹೋಟೆಲ್‌ಗಳನ್ನು ಕಾಯ್ದಿರಿಸಲಾಗಿದೆ. ಅತಿಥಿ ಪಟ್ಟಿ, ಇದಕ್ಕೆ ತಗಲಬಹುದಾದ ವೆಚ್ಚದ ಸೇರಿದಂತೆ ಅನೇಕ ವಿಚಾರಗಳನ್ನು ರಹಸ್ಯವಾಗಿಡಲಾಗಿದೆ.

ಮದುವೆ ಮತ್ತು ಅದರ ಭಾಗಗಳಿಗೆ 40-48 ಮಿಲಿಯನ್ ಯುರೋಗಳಷ್ಟು (46.5 ರಿಂದ 55.6 ಮಿಲಿಯನ್ ಡಾಲರ್‌) ವೆಚ್ಚವಾಗಲಿದೆ ಎಂದು ವೆನಿಸ್ ಅನ್ನು ಒಳಗೊಂಡಿರುವ ವೆನೆಟೊ ಪ್ರಾದೇಶಿಕ ಸರ್ಕಾರದ ಅಧ್ಯಕ್ಷ ಲುಕಾ ಝೈಯಾ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

25/06/2025 07:34 pm

Cinque Terre

48.17 K

Cinque Terre

0

ಸಂಬಂಧಿತ ಸುದ್ದಿ