", "articleSection": "Infrastructure,Nature,Government", "image": { "@type": "ImageObject", "url": "https://prod.cdn.publicnext.com/s3fs-public/387839-1751259995-WhatsApp-Image-2025-06-30-at-10.26.40-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ಮೊದಲ ವೈಲ್ಡ್ಲೈಫ್ ಮೇಲ್ಸೇತುವೆ ಕಾರಿಡಾರ್ ನಿರ್ಮಿಸಿ ಮಹತ್ವದ ಬೆಳವಣಿಗೆಗೆ ಸಾಕ್ಷ...Read more" } ", "keywords": "Wildlife expressway corridor, Delhi-Mumbai route, India's first, conservation project, infrastructure development. ", "url": "https://dashboard.publicnext.com/node" }
ನವದೆಹಲಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ಮೊದಲ ವೈಲ್ಡ್ಲೈಫ್ ಮೇಲ್ಸೇತುವೆ ಕಾರಿಡಾರ್ ನಿರ್ಮಿಸಿ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಈ ಯೋಜನೆ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ಮೂಲಕ ಹಾದು ಹೋಗುವ ದೆಹಲಿ–ಮುಂಬೈ ಎಕ್ಸ್ಪ್ರೆಸ್ವೇಯ 12 ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ.
* ಐದು ವೈಲ್ಡ್ಲೈಫ್ ಓವರ್ಪಾಸ್ಗಳು
* ದೇಶದ ಅತಿ ಉದ್ದದ ವನ್ಯಜೀವಿ ಅಂಡರ್ಪಾಸ್
ಹುಲಿ, ಕರಡಿ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳಿಗೆ ನೈಸರ್ಗಿಕ ಆವಾಸದಿಂದ ಇನ್ನೊಂದು ಪ್ರದೇಶಕ್ಕೆ ಸುರಕ್ಷಿತವಾಗಿ ಹಾಗೂ ಮುಕ್ತವಾಗಿ ಸಂಚರಿಸಬಹುದಾಗಿದೆ. ಅಭಿವೃದ್ಧಿಗೂ, ಜೀವವೈವಿಧ್ಯಕ್ಕೂ ಒಂದೇ ಹಾದಿಯಾಗಿದೆ.
PublicNext
30/06/2025 10:36 am