", "articleSection": "Politics,Crime,Law and Order,News", "image": { "@type": "ImageObject", "url": "https://prod.cdn.publicnext.com/s3fs-public/421698-1751270929-Youtube-HD.00_23_01_11.Still2528~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪು ಕಲ್ಲು ಕೊರತೆಯಿದೆ ಎಂದು ಗೊತ್ತಿದೆ. ಹಾಗಂಥ ಕಾನೂನು ಬಾಹಿರವಾಗಿ ಮರಳುಗಾರಿಕೆ, ಕಲ್ಲು ಕೋರೆ ನ...Read more" } ", "keywords": "Mangaluru red stone quarry, illegal sand mining Mangaluru, Dinesh Gundu Rao statement mining, no illegal mining permission Mangaluru, scarcity red stone quarry, sand mining law violation Mangaluru, Dinesh Gundu Rao on illegal quarrying, Mangaluru mining regulations, Karnataka illegal mining, Dinesh Gundu Rao warning mining", "url": "https://dashboard.publicnext.com/node" }
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪು ಕಲ್ಲು ಕೊರತೆಯಿದೆ ಎಂದು ಗೊತ್ತಿದೆ. ಹಾಗಂಥ ಕಾನೂನು ಬಾಹಿರವಾಗಿ ಮರಳುಗಾರಿಕೆ, ಕಲ್ಲು ಕೋರೆ ನಡೆಸಲು ಅವಕಾಶವಿಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಇಂದು ನಡೆಯುವ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈಗ ದೂರು ಕೊಡುವ ಕಲ್ಲು, ಮರಳು ಗಣಿಗಾರಿಕೆ ನಡೆಸುತ್ತಿರುವವರು ಇಷ್ಟು ದಿನ ಯಾಕೆ ಮೌನವಾಗಿದ್ದರು. ಹಾಗಾದರೆ ಈವರೆಗೆ ಅಕ್ರಮವಾಗಿ ಮಾಡುತ್ತಿದ್ದರು ಎಂದಾಯ್ತಲ್ಲವೇ ? ಹಾಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಬಗ್ಗೆ ಚರ್ಚಿಸಿ ಕಾನೂನು ಸಡಿಲಗೊಳಿಸುವ ನಿರ್ಧಾರವನ್ನು ಮಾಡುತ್ತೇವೆ ಎಂದರು.
ಕೇಂದ್ರ ಸರಕಾರ, ಸಿಆರ್‌ಝಡ್ ಹಾಗೂ ಗಣಿಗಾರಿಕೆಯ ಕಾನೂನುಗಳೆಂದು ಬೇರೆ ಬೇರೆ ಕಾನೂನುಗಳಿವೆ. ಆದ್ದರಿಂದ ಈಗಿರುವ ಕಾನೂನನ್ನು ಬದಲಾವಣೆ ಮಾಡಬಹುದಾ? ಅಥವಾ ಸಡಿಲಗೊಳಿಸಲು ಅವಕಾಶವಿದೆಯೇ ಎಂಬ ಬಗ್ಗೆ ಚರ್ಚಿಸುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
PublicNext
30/06/2025 01:39 pm