", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1751284083-jo.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಬಗ್ಗೆ ಮಾತನಾಡಿ ಅಂದ್ರೆ, ಈ ಸಚಿವರು ಮೋದಿ ಟ್ರಂಪ್ ಬಗ್ಗೆ ಮಾತನಾಡ್ತಾರೆ. ರಸ್ತೆ ರಿಪೇರಿ ಮಾಡಿ ಅಂದ್ರೆ‌ ಮೋದ...Read more" } ", "keywords": "Hubli-Dharwad, development issues, Narendra Modi, Donald Trump, Minister Lad. ", "url": "https://dashboard.publicnext.com/node" } ಹು-ಧಾ ಅಭಿವೃದ್ಧಿ ಬಗ್ಗೆ ಮಾತಾಡಿ ಅಂದ್ರೆ ಮೋದಿ, ಟ್ರಂಪ್ ಬಗ್ಗೆ ಮಾತಾಡುತ್ತಾರೆ : ಸಚಿವ ಲಾಡ್‌ಗೆ ಚಾಟಿ ಬೀಸಿದ ಜೋಶಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಅಭಿವೃದ್ಧಿ ಬಗ್ಗೆ ಮಾತಾಡಿ ಅಂದ್ರೆ ಮೋದಿ, ಟ್ರಂಪ್ ಬಗ್ಗೆ ಮಾತಾಡುತ್ತಾರೆ : ಸಚಿವ ಲಾಡ್‌ಗೆ ಚಾಟಿ ಬೀಸಿದ ಜೋಶಿ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಬಗ್ಗೆ ಮಾತನಾಡಿ ಅಂದ್ರೆ, ಈ ಸಚಿವರು ಮೋದಿ ಟ್ರಂಪ್ ಬಗ್ಗೆ ಮಾತನಾಡ್ತಾರೆ. ರಸ್ತೆ ರಿಪೇರಿ ಮಾಡಿ ಅಂದ್ರೆ‌ ಮೋದಿ- ಟ್ರಂಪ್ ಕೇಳಿ ಅಂತಾರೆ ಇವರ ಮಾತು ಕೇಳಿದ್ರೆ ನಗು ಬರುತ್ತದೆಂದು ಸಚಿವ ಸಂತೋಷ ಲಾಡ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಟಿ ಬೀಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂತೋಷ ಲಾಡ್ ಮಾತು ಎತ್ತಿದ್ರೆ ಮೋದಿ ಬಗ್ಗೆ ಮಾತಾಡೋದು, ಬೇರೆ ದೇಶದ ಬಗ್ಗೆ ಮಾತನಾಡೋದು ಮಾಡ್ತಾರೆ. ಹುಬ್ಬಳ್ಳಿ ಧಾರವಾಡ ಅಭಿವೃದ್ಧಿ ಬಗ್ಗೆ ಒಂಚೂರು ಮಾತೇ ಎತ್ತೋದಿಲ್ಲ ಎಂದು ಪ್ರಹ್ಲಾದ ಜೋಶಿ ಟೀಕೆ ಮಾಡಿದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/06/2025 05:18 pm

Cinque Terre

36.65 K

Cinque Terre

12

ಸಂಬಂಧಿತ ಸುದ್ದಿ