", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/52563-1752846355-image-(24).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೀವ್ : ಉಕ್ರೇನ್‌ನ ಮಾಜಿ ವಿತ್ತಸಚಿವೆ ಯೂಲಿಯಾ ಸ್ವರಿಡೆಂಕೋ ಅವರನ್ನು ಉಕ್ರೇನ್‌ ನೂತನ ಪ್ರಧಾನಿಯಾಗಿ ನೇಮಿಸಲಾಗಿದೆ. ಹಾಲಿ ಪ್ರಧಾನಿ ಡೆನಿಸ್...Read more" } ", "keywords": "Yulia Sviridenko, Ukraine new Prime Minister, Ukrainian parliament approval, Denis Shmigal resignation, Vladimir Zelensky nomination, economic development focus, government reshuffle", "url": "https://dashboard.publicnext.com/node" } ಯೂಲಿಯಾ ಸ್ವರಿಡೆಂಕೊ ಉಕ್ರೇನ್ ನೂತನ ಪ್ರಧಾನಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೂಲಿಯಾ ಸ್ವರಿಡೆಂಕೊ ಉಕ್ರೇನ್ ನೂತನ ಪ್ರಧಾನಿ

ಕೀವ್ : ಉಕ್ರೇನ್‌ನ ಮಾಜಿ ವಿತ್ತಸಚಿವೆ ಯೂಲಿಯಾ ಸ್ವರಿಡೆಂಕೋ ಅವರನ್ನು ಉಕ್ರೇನ್‌ ನೂತನ ಪ್ರಧಾನಿಯಾಗಿ ನೇಮಿಸಲಾಗಿದೆ.

ಹಾಲಿ ಪ್ರಧಾನಿ ಡೆನಿಸ್ ಶ್ಮೆಹಾಲ್ ರಾಜೀನಾಮೆ ಘೋಷಿಸಿದ್ದ ರಿಂದ ಅವರ ಸ್ಥಾನದಲ್ಲಿ ಯೂಲಿಯಾ ನೇಮಕಗೊಂಡಿದ್ದಾರೆ. ಅಮೆರಿಕದೊಂದಿಗೆ ಖನಿಜ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೂಲಿಯಾ 2022ರಲ್ಲಿ ರಷ್ಯಾದೊಂದಿಗೆ ಯುದ್ಧ ಆರಂಭಗೊಂಡ ಬಳಿಕ ಉಕ್ರೇನ್‍ನ ಮೊದಲ ಹೊಸ ಸರಕಾರದ ಮುಖ್ಯಸ್ಥೆ ಎನಿಸಿಕೊಂಡಿದ್ದಾರೆ.

ಇನ್ನೂ ನೂತನ ಪ್ರಧಾನಿ ಸ್ಟೈರಿಡೆಂಕೊ ಉಕ್ರೇನ್ ಸರ್ಕಾರದಲ್ಲಿ ಮಹತ್ವದ ಪಾತ್ರಗಳನ್ನು ವಹಿಸಿಕೊಂಡಿರುವ ಅಧಿಕಾರಿಗಳ ಹೊಸ ಪಡೆಗಳ ಭಾಗವಾಗಿದ್ದರು.

Edited By : Nirmala Aralikatti
PublicNext

PublicNext

18/07/2025 07:15 pm

Cinque Terre

6.64 K

Cinque Terre

0

ಸಂಬಂಧಿತ ಸುದ್ದಿ