", "articleSection": "Lifestyle,Entertainment,Cinema,Human Stories,News", "image": { "@type": "ImageObject", "url": "https://prod.cdn.publicnext.com/s3fs-public/421698-1753270381-17~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತಾ ಎಂದೇ ಖ್ಯಾತರಾಗಿರುವ ವಿಜಯ್ ರಾಘವೇಂದ್ರ, ಸ್ವಪ್ನ ಮಂಟಪ ಸಿನಿಮಾದಲ್ಲಿ ನಾಯಕನಾಗಿರುವುದ...Read more" } ", "keywords": "ಎರಡನೇ ಮದುವೆ ಬಗ್ಗೆ ಸುಳಿವು ಕೊಟ್ಟ ಚಿನ್ನಾರಿ ಮುತ್ತಾ...! Chinnari Mutta, second marriage, Kannada actor, celebrity news, divorce, remarriage rumors, entertainment, Sandalwood news, personal life", "url": "https://dashboard.publicnext.com/node" }
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತಾ ಎಂದೇ ಖ್ಯಾತರಾಗಿರುವ ವಿಜಯ್ ರಾಘವೇಂದ್ರ, 'ಸ್ವಪ್ನ ಮಂಟಪ' ಸಿನಿಮಾದಲ್ಲಿ ನಾಯಕನಾಗಿರುವುದರ ಜೊತೆಗೆ ಹಾಡೊಂದನ್ನೂ ಹಾಡಿದ್ದಾರೆ. ವಿಭಿನ್ನ ಶೈಲಿಯ ಈ ಸಿನಿಮಾದ ಕುರಿತು ಅವರು ತಮ್ಮ ಸಿನಿ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಅತ್ಯಂತ ಭಾವನಾತ್ಮಕ ಕ್ಷಣಗಳನ್ನೂ ಮೆಲುಕು ಹಾಕಿದ್ದಾರೆ. ಇದರ ಜೊತೆಗೆ, ತಮ್ಮ ವೈಯಕ್ತಿಕ ಜೀವನದ ಎರಡನೇ ಅಧ್ಯಾಯವೊಂದರ ಸುಳಿವನ್ನೂ ಅವರು ಈ ವೇಳೆ ಕೊಟ್ಟಿದ್ದಾರೆ.
“ಇದು ನನಗೆ ವಿಶೇಷ ಪ್ರಯೋಗ… ಸಿನಿಮಾ ಪ್ರೇಮಿಗಳಿಂದ ಹೀಗೆ ಬೆಂಬಲ ಸಿಕ್ಕರೆ ಇನ್ನಷ್ಟು ಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದೀನಿ,” ಎಂಬಂತ ಮಾತುಗಳ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಏನು ಹೇಳಿದ್ದಾರೆ, ಅವರ ಮನದಾಳದ ಮಾತುಗಳು ಹೇಗಿವೆ ಅನ್ನೋದನ್ನ ತಿಳಿಯಲು, ಬನ್ನಿ ಕೇಳೋಣ ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ.
PublicNext
23/07/2025 05:03 pm