", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/235762-1753713968-WhatsApp-Image-2025-07-28-at-8.13.19-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸುಮಾರು ಒಂದುವರೆ ಕೋಟಿ ಜನ ವಲಸೆ ಕಾರ್ಮಿಕರಿದ್ದಾರೆ. ಅವರನ್ನು ರಾಜ್ಯ ಬಿಟ್ಟು ಹೋಗಿ ಎಂದು ನಾನು ಎಂದೂ ಹೇಳ...Read more" } ", "keywords": "Mamata Banerjee on national unity, Mamata Banerjee latest statement, Mamata Banerjee on India unity, West Bengal CM on national integration, Mamata Banerjee speech, Mamata Banerjee quotes on unity", "url": "https://dashboard.publicnext.com/node" } VIDEO: ನಾನು ಸದಾ ದೇಶದ ಒಗ್ಗಟ್ಟು ಬಯಸುವವಳು - ಮಮತಾ ಬ್ಯಾನರ್ಜಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ನಾನು ಸದಾ ದೇಶದ ಒಗ್ಗಟ್ಟು ಬಯಸುವವಳು - ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸುಮಾರು ಒಂದುವರೆ ಕೋಟಿ ಜನ ವಲಸೆ ಕಾರ್ಮಿಕರಿದ್ದಾರೆ. ಅವರನ್ನು ರಾಜ್ಯ ಬಿಟ್ಟು ಹೋಗಿ ಎಂದು ನಾನು ಎಂದೂ ಹೇಳಿಲ್ಲ. ಇದರಂತೆ ಹಿಂದಿ ಮಾತನಾಡುವ ಜನರು ಪಶ್ಚಿಮ ಬಂಗಾಳ ಬಿಟ್ಟು ಹೋಗಿ ಎಂದು ಹೇಳಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ನಾನು ಹಿಂದಿ ವಿರೋಧಿ ಅಲ್ಲ. ಭಾಷೆ ಆಧಾರಿತವಾಗಿ ವಿಭಜಕ ನೀತಿಯನ್ನು ನಾನೆಂದೂ ಅನುಸರಿಸಿಲ್ಲ. ದೇಶದ ಒಗ್ಗಟ್ಟು ಬಯಸುವ ನಾನು ವಿವಿಧತೆಯಲ್ಲಿ ಏಕತೆ ಕಾಣುತ್ತೇನೆ. ಎಲ್ಲರೂ ನನಗೆ ಬೇಕು. ಆದರೆ ನೀವು ದಬ್ಬಾಳಿಕೆಯನ್ನು ನಿಲ್ಲಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

28/07/2025 07:52 pm

Cinque Terre

38.11 K

Cinque Terre

5

ಸಂಬಂಧಿತ ಸುದ್ದಿ