", "articleSection": "Crime,Law and Order,Religion", "image": { "@type": "ImageObject", "url": "https://prod.cdn.publicnext.com/s3fs-public/52563-1753960775-WhatsApp-Image-2025-07-31-at-2.16.48-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AtharvaRanjanUdupi" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧರ್ಮಸ್ಥಳ : ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆಯಾಗಿವೆ. ಸದ್ಯ ಇದೇ ಜಾಗದಲ್ಲಿ ಸುತ್ತಲು ಟ...Read more" } ", "keywords": ""Dharmasthala mass burial case, spot inspection, SIT investigation, exhumation process, witness testimony, crime scene inspection, forensic analysis, police probe" ", "url": "https://dashboard.publicnext.com/node" }
ಧರ್ಮಸ್ಥಳ : ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ ನಂ 6ರಲ್ಲಿ ಕಳೇಬರ ಪತ್ತೆಯಾಗಿವೆ. ಸದ್ಯ ಇದೇ ಜಾಗದಲ್ಲಿ ಸುತ್ತಲು ಟಾರ್ಪಲ್ ಕಟ್ಟಿ ಮಹಜರು ಪ್ರಕ್ರಿಯೆ ಶುರುವಾಗಿದೆ.
ಮೂಳೆಗಳ ಅವಶೇಷಗಳ ಮಾದರಿ ,ಹಾಗೂ ಮೆಡಿಕಲ್, ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕ್ತಿರೋ SIT ಟೀಮ್ ಮಹಜರು ಪ್ರಕ್ರಿಯೆ ಮುಗಿದ ಬಳಿಕ ನಾಳೆ (ಗುರುವಾರ) ಸ್ಪಾಟ್ 7 ರಲ್ಲಿ ಉತ್ಖನನ ಮಾಡಲಿದೆ. ಇನ್ನೂ 6,7,8 ರಲ್ಲಿ ಇಂದೇ ಉತ್ಖನನ ಮಾಡಲು ಯೋಜಿಸಲಾಗಿತ್ತು. ಆದ್ರೆ ಮಳೆ ಹಿನ್ನೆಲೆಯಲ್ಲಿ ಇಂದು ಸ್ಪಾಟ್ 6 ರ ಪ್ರಕ್ರಿಯೆ ಮಾತ್ರ ಸಂಪೂರ್ಣ ಮಾಡಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಮಹಜರು ಮುಗಿದ ಬಳಿಕ ದೊರೆತ ಸ್ಯಾಂಪಲ್ ಹಾಗೂ ಅವಶೇಷಗಳನ್ನು ಪ್ರಯೋಗಾಲಕ್ಕೆ ರವಾನೆ ಮಾಡಲಾಗುತ್ತಿದೆ.
PublicNext
31/07/2025 04:49 pm