", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/235762-1754065896-WhatsApp-Image-2025-08-01-at-9.59.59-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕೋಲ್ಕತ್ತಾ: ಪ್ರಯಾಣದ ವೇಳೆ ವಿಮಾನದಲ್ಲಿ ಮುಸ್ಲಿಮ್ ಪ್ರಯಾಣಿಕನೊಬ್ಬನ ಮೇಲೆ ಸಹ ಪ್ರಯಾಣಿಕ ಕಪಾಳ ಮೋಕ್ಷ ಮಾಡಿದ ಆರೋಪ ಕೇಳಿಬಂದಿದೆ. ಇಂದು ಶುಕ...Read more" } ", "keywords": "IndiGo flight incident, Muslim passenger assaulted, slap incident on flight, IndiGo controversy, viral video assault, communal outrage IndiGo, flight passenger abuse, IndiGo viral video, airline assault case, public outrage Muslim assault ", "url": "https://dashboard.publicnext.com/node" } VIDEO: ಇಂಡಿಗೋ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿಗೆ ಕಪಾಳಮೋಕ್ಷ - ವ್ಯಾಪಕ ಆಕ್ರೋಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಇಂಡಿಗೋ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿಗೆ ಕಪಾಳಮೋಕ್ಷ - ವ್ಯಾಪಕ ಆಕ್ರೋಶ

ಕೋಲ್ಕತ್ತಾ: ಪ್ರಯಾಣದ ವೇಳೆ ವಿಮಾನದಲ್ಲಿ ಮುಸ್ಲಿಮ್ ಪ್ರಯಾಣಿಕನೊಬ್ಬನ ಮೇಲೆ ಸಹ ಪ್ರಯಾಣಿಕ ಕಪಾಳ ಮೋಕ್ಷ ಮಾಡಿದ ಆರೋಪ ಕೇಳಿಬಂದಿದೆ. ಇಂದು ಶುಕ್ರವಾರ ಮುಂಬೈನಿಂದ ಕೋಲ್ಕತ್ತಾ ನಗರಕ್ಕೆ ಪ್ರಯಾಣ ಬೆಳೆಸಿದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ.

6E138 ಸಂಖ್ಯೆಯ ವಿಮಾನದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಅಳುತ್ತಿರುವುದು ವಿಡಿಯೋದಲ್ಲಿದೆ. ಪ್ರಯಾಣದ ನಡುವೆಯೇ ಈ ಘಟನೆ ನಡೆದಿದ್ದರಿಂದ ಇತರ ಪ್ರಯಾಣಿಕರು ಕೆಲ ಹೊತ್ತು ಗೊಂದಲ ಹಾಗೂ ಆತಂಕ್ಕೀಡಾಗಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ವಿಮಾನ ಸಿಬ್ಬಂದಿ ಕಪಾಳ ಮೋಕ್ಷ ಮಾಡಿಸಿಕೊಂಡ ವ್ಯಕ್ತಿಯನ್ನು ಬೇರೆಡೆ ಕೂರಿಸಿದ್ದಾರೆ. ವಿಮಾನ ಪ್ರಯಾಣದ ನಂತರ ಕಪಾಳ ಮೋಕ್ಷ ಮಾಡಿದ ವ್ಯಕ್ತಿಯನ್ನು ಇಂಡಿಗೋ ಸಿಬ್ಬಂದಿ ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ನಿಮಗೆ ಹೊಡೆಯಲು ಅಧಿಕಾರ ಕೊಟ್ಟವರು ಯಾರು? ನೀವು ಆತನಿಗೆ ಯಾಕೆ ಹೊಡೆದಿರಿ? ಯಾರನ್ನೂ ಹೊಡೆಯುವ ಹಕ್ಕು ನಿಮಗಿಲ್ಲ ಎಂದು ಹಲ್ಲೆ ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ.

Edited By : Nagaraj Tulugeri
PublicNext

PublicNext

01/08/2025 10:01 pm

Cinque Terre

43.17 K

Cinque Terre

8

ಸಂಬಂಧಿತ ಸುದ್ದಿ