", "articleSection": "Viral", "image": { "@type": "ImageObject", "url": "https://prod.cdn.publicnext.com/s3fs-public/52563-1754059982-WhatsApp-Image-2025-08-01-at-8.19.06-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಿತ್ಯ ಬೆಳಗಾದ್ರೆ ಜನ ವಾಕಿಂಗ್‌ಗೆ ಹೋಗತ್ತಾರೆ. ಕೆಲ ಪ್ರಾಣಿ ಪ್ರೀಯರು ತಾವು ಸಾಕಿದ ನಾಯಿಗಳನ್ನು ತಮ್ಮ ಜೊತೆ ವಾಕಿಂಗ್‌ಗೆ ಕರೆದುಕೊಂಡು ಬರುತ್ತ...Read more" } ", "keywords": ""dog attack, husky dog, woman injured, viral video, dog bite incident, woman walking, dog attack news, shocking videos, pet-related incidents" ", "url": "https://dashboard.publicnext.com/node" } Video: ಹಠಾತ್‌ ದಾಳಿ ಮಾಡಿದ ಹಸ್ಕಿ ಶ್ವಾನ : ವಾಕಿಂಗ್‌ ಹೊರಟ್ಟಿದ್ದ ಮಹಿಳೆಗೆ ಗಾಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Video: ಹಠಾತ್‌ ದಾಳಿ ಮಾಡಿದ ಹಸ್ಕಿ ಶ್ವಾನ : ವಾಕಿಂಗ್‌ ಹೊರಟ್ಟಿದ್ದ ಮಹಿಳೆಗೆ ಗಾಯ

ನಿತ್ಯ ಬೆಳಗಾದ್ರೆ ಜನ ವಾಕಿಂಗ್‌ಗೆ ಹೋಗತ್ತಾರೆ. ಕೆಲ ಪ್ರಾಣಿ ಪ್ರೀಯರು ತಾವು ಸಾಕಿದ ನಾಯಿಗಳನ್ನು ತಮ್ಮ ಜೊತೆ ವಾಕಿಂಗ್‌ಗೆ ಕರೆದುಕೊಂಡು ಬರುತ್ತಾರೆ. ಹೀಗೆ ವಾಕಿಂಗ್‌ಗೆ ತನ್ನ ಮಾಲಕಿಯೊಂದಿಗೆ ಬಂದ ನಾಯಿ ಮತ್ತೋರ್ವ ಮಹಿಳೆ ಮೇಲೆ ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು ವಾಕಿಂಗ್‌ ಮಾಡುತ್ತಿದ್ದ ಮಹಿಳೆಯ ಮೇಲೆ ಹಸ್ಕಿ ತಳಿಯ ನಾಯಿ ಏಕಾಏಕಿ ದಾಳಿ ನಡೆಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಶ್ವಾನದ ದಾಳಿಗೆ ತುತ್ತಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಸ್ಕಿ ನಾಯಿಯ ಈ ಭಯಾನಕ ದಾಳಿಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು ನಬಿಲಾ ಜಮಾಲ್‌ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಗುರುಗ್ರಾಮದ ಗಾಲ್ಫ್‌ ಕೋರ್ಸ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಮೇಲೆ ದಾಳಿ ನಡೆಸಿದ ಸಾಕು ನಾಯಿ ಹಸ್ಕಿ, ಶ್ವಾನ ದಾಳಿಯ ಕುರಿತು ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅಗತ್ಯವಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

01/08/2025 08:25 pm

Cinque Terre

22.55 K

Cinque Terre

0

ಸಂಬಂಧಿತ ಸುದ್ದಿ