", "articleSection": "Viral", "image": { "@type": "ImageObject", "url": "https://prod.cdn.publicnext.com/s3fs-public/387839-1754045732-WhatsApp-Image-2025-08-01-at-4.21.59-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉತ್ತರ ಪ್ರದೇಶ: ಬರೇಲಿಯ ಬೀದಿಯಲ್ಲಿ ಬಿಡಾಡಿ ದನಗಳ ಕಾಟ ವೀಪರಿತವಾಗಿದೆ. ಇದರಿಂದ ಸಾರ್ವಜನಿಕರು ಭಯಬೀತರಾಗಿದ್ದಾರೆ. ನಡು ರಸ್ತೆಯಲ್ಲೆ ಎರಡು...Read more" } ", "keywords": "bull fight, Rae Bareilly, Uttar Pradesh, viral video, street chaos, destruction of fruit carts, animal clash, busy road incident. ", "url": "https://dashboard.publicnext.com/node" } WATCH : ಬರೇಲಿಯ ಬೀದಿಯಲ್ಲಿ ಗೂಳಿಗಳ ಕಾದಾಟ - ಬೆಚ್ಚಿಬಿದ್ದ ಜನ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH : ಬರೇಲಿಯ ಬೀದಿಯಲ್ಲಿ ಗೂಳಿಗಳ ಕಾದಾಟ - ಬೆಚ್ಚಿಬಿದ್ದ ಜನ!

ಉತ್ತರ ಪ್ರದೇಶ: ಬರೇಲಿಯ ಬೀದಿಯಲ್ಲಿ ಬಿಡಾಡಿ ದನಗಳ ಕಾಟ ವೀಪರಿತವಾಗಿದೆ. ಇದರಿಂದ ಸಾರ್ವಜನಿಕರು ಭಯಬೀತರಾಗಿದ್ದಾರೆ.

ನಡು ರಸ್ತೆಯಲ್ಲೆ ಎರಡು ಗೂಳಿಗಳು ಪರಸ್ಪರ ಕಾದಾಡಿವೆ. ಈ ಕಾದಾಟದ ವೇಳೆ ಒಂದು ಗೂಳಿ ಮತ್ತೊಂದರ ಮೇಲೆ ದಾಳಿ ನಡೆಸಿ ಹತ್ತಿರದ ಟೀ ಸ್ಟಾಲ್ ಮೇಲೆ ಬಿದ್ದಿದ್ದು, ಸ್ಟಾಲ್ ಸಂಪೂರ್ಣ ನಾಶವಾಗಿದೆ. ಅಲ್ಲೇ ಇದ್ದ ಜನ ಕ್ಷಣಾರ್ಧದಲ್ಲಿ ಬಚಾವ್ ಆಗಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನೋಡುಗರನ್ನ ಬೆಚ್ಚಿಬೀಳಿಸಿದೆ.

Edited By : Abhishek Kamoji
PublicNext

PublicNext

01/08/2025 04:25 pm

Cinque Terre

12.73 K

Cinque Terre

0

ಸಂಬಂಧಿತ ಸುದ್ದಿ