", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/235762-1756392351-Untitled-design---2025-08-28T201501.482.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೊಳಕಾಲ್ಮುರು: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಮತ್ತು ಪಲ್ಸರ್ ಬೈಕ್ ಮಧ್ಯೆ ಅಪಘಾತ ನಡೆದು ಸ್ಥಳದಲ್ಲಿಯೇ ಸವಾರ ಮೃತಪಟ್ಟಿದ್ದಾನೆ. ತುಮಕೂರ...Read more" } ", "keywords": "Molakalmuru KSRTC bus accident, KSRTC bus bike collision, Molakalmuru road accident, bike rider dies on spot, Molakalmuru fatal crash, Karnataka bus accident, KSRTC accident news, Molakalmuru collision death, Karnataka road safety, Molakalmuru latest news", "url": "https://dashboard.publicnext.com/node" } ಮೊಳಕಾಲ್ಮುರು: ಸಾರಿಗೆ ಬಸ್ ಬೈಕ್ ಮುಖಾ ಮುಖಿ ಡಿಕ್ಕಿ - ಸವಾರ ಸ್ಥಳದಲ್ಲೇ ಸಾವು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಸಾರಿಗೆ ಬಸ್ ಬೈಕ್ ಮುಖಾ ಮುಖಿ ಡಿಕ್ಕಿ - ಸವಾರ ಸ್ಥಳದಲ್ಲೇ ಸಾವು

ಮೊಳಕಾಲ್ಮುರು: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಮತ್ತು ಪಲ್ಸರ್ ಬೈಕ್ ಮಧ್ಯೆ ಅಪಘಾತ ನಡೆದು ಸ್ಥಳದಲ್ಲಿಯೇ ಸವಾರ ಮೃತಪಟ್ಟಿದ್ದಾನೆ.

ತುಮಕೂರ್ಲಹಳ್ಳಿ ವ್ಯಾಪ್ತಿಯ ಕಮರಕಾವಲು ಅರಣ್ಯ ಪ್ರದೇಶದ ತುಮಕೂರ್ಲಹಳ್ಳಿ- ಚಿಕ್ಕೋಬನಹಳ್ಳಿ ರಸ್ತೆಯಲ್ಲಿ ಆಗಸ್ಟ್ 28 ಸಂಜೆ 6 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.

ತುಮಕೂರ್ಲಹಳ್ಳಿ ಕಡೆಯಿಂದ ಚಿಕ್ಕೋಬನಹಳ್ಳಿ ಕಡೆ ಹೋಗುತ್ತಿದ್ದ ಸಾರಿಗೆ ಬಸ್‌ಗೆ ಮುಖಾಮುಖಿಯಾಗಿ ಬಂದ ಬೈಕ್ ಸವಾರನು ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಯುವಕನ ತಲೆಗೆ ಬಲವಾಗಿ ಪೆಟ್ಟು ಬಿದ್ದು ಕಿವಿ ಮತ್ತು ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯು ಕುರಿತಂತೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದ್ದು ಮೃತನ ಗುರುತು ಇನ್ನು ಪತ್ತೆಯಾಗಿಲ್ಲ.

Edited By : Nagaraj Tulugeri
Kshetra Samachara

Kshetra Samachara

28/08/2025 08:16 pm

Cinque Terre

2.94 K

Cinque Terre

0

ಸಂಬಂಧಿತ ಸುದ್ದಿ