", "articleSection": "Infrastructure,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1756808848-012~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ ಆದ ಬಳಿಕ ಅಭಿವೃದ್ಧಿಗೆ ಹಣ ಸಿಗ್ತಿಲ್ಲ. ಹೀಗಂತ ಸ್ವಪಕ್ಷ, ವಿಪಕ್ಷ ಶಾಸಕರು ಸಾಕಷ್ಟು ಬಾರಿ ...Read more" } ", "keywords": "Hospet,PWD,National Highway Authority,fund misuse,officers' concocted story,corruption,local news,Karnataka,Hospete,scam", "url": "https://dashboard.publicnext.com/node" }
ಹೊಸಪೇಟೆ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ ಆದ ಬಳಿಕ ಅಭಿವೃದ್ಧಿಗೆ ಹಣ ಸಿಗ್ತಿಲ್ಲ. ಹೀಗಂತ ಸ್ವಪಕ್ಷ, ವಿಪಕ್ಷ ಶಾಸಕರು ಸಾಕಷ್ಟು ಬಾರಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ವಿಜಯನಗರ ಜಿಲ್ಲೆಯ ವಿಜಯನಗರ ಕ್ಷೇತ್ರಕ್ಕೆ CRF ಅಡಿ ಬಂದ 7.70 ಕೋಟಿಗೂ ಅಧಿಕ ಹಣವನ್ನು PDW, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬೇಕಾಬಿಟ್ಟಿ ಖರ್ಚು ಮಾಡೋದ್ರ ಜೊತೆಗೆ ಕಳಪೆ ಕಾಮಗಾರಿ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಜಿಲ್ಲೆಯಲ್ಲಿ ದುರಸ್ತಿ ಕಾಣದೇ ಹತ್ತಾರು ರಸ್ತೆಗಳಲ್ಲಿ ಮೊಣಕಾಲುದ್ದ ತಗ್ಗು ಗುಂಡಿಗಳು ಬಿದ್ದಿವೆ. ಆದ್ರೆ ವಿಜಯನಗರ ಜಿಲ್ಲೆಯಲ್ಲಿರುವ ಮೂರು ಸುಸಜ್ಜಿತ ರಸ್ತೆ ಮೇಲೆಯೇ ಮತ್ತೊಮ್ಮೆ ಡಾಂಬರೀಕರಣ ಮಾಡಿ PWD ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕಾಂಗ್ರೆಸ್ ಶಾಸಕ ಗವಿಯಪ್ಪಗೆ ತಪ್ಪು ಮಾಹಿತಿ ನೀಡಿ 7.70ಕ್ಕೂ ಅಧಿಕ ಕೋಟಿ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ. ಇದು ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣ ಆಗಿದೆ. ರಸ್ತೆ ಮೇಲೆ ರಸ್ತೆ ಹಾಕಿದ ಸ್ಥಳದಿಂದ ನಮ್ಮ ಪ್ರತಿನಿಧಿ ಎಕ್ಸ್ಕ್ಲೂಸಿವ್ ವರದಿ ಕೊಟ್ಟಿದ್ದಾರೆ ಬನ್ನಿ ನೋಡೋಣ.
Kshetra Samachara
02/09/2025 03:57 pm