", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/474798-1757161580-youtubenew.01_50_56_22.Still1130.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ : ದೇಶದಲ್ಲಿ ಮಹಿಳಾ ಬಯಲು ಮುಕ್ತ ಶೌಚಾಲಯ ಕ್ರಾಂತಿ ಮಾಡ್ತಿದ್ದೇವೆ ಅಂತ ಒಂದು ಕಡೆ ಬೊಬ್ಬೆ ಹೊಡೀತಾಯಿದ್ರೆ, ಇತ್ತ ವಿಜಯನಗರ ಜಿಲ್ಲೆಯ ಹ...Read more" } ", "keywords": "Hospete sanitation issues, Bhagat Singh Nagar women, open defecation Hospete, lack of toilets Karnataka, women's safety sanitation, Hospete slum problems, Bhagat Singh Nagar news, Karnataka urban hygiene crisis, open defecation problems India, sanitation crisis Karnataka, public toilet shortage Hospete, Swachh Bharat failure, women's dignity sanitation, Hospete civic issues", "url": "https://dashboard.publicnext.com/node" } ಹೊಸಪೇಟೆ : ಭಗತ್ ಸಿಂಗ್ ನಗರದ ಮಹಿಳೆಯರಿಗೆ ಬಯಲು ಶೌಚವೇ ಗತಿ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಭಗತ್ ಸಿಂಗ್ ನಗರದ ಮಹಿಳೆಯರಿಗೆ ಬಯಲು ಶೌಚವೇ ಗತಿ!

ಹೊಸಪೇಟೆ : ದೇಶದಲ್ಲಿ ಮಹಿಳಾ ಬಯಲು ಮುಕ್ತ ಶೌಚಾಲಯ ಕ್ರಾಂತಿ ಮಾಡ್ತಿದ್ದೇವೆ ಅಂತ ಒಂದು ಕಡೆ ಬೊಬ್ಬೆ ಹೊಡೀತಾಯಿದ್ರೆ, ಇತ್ತ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭಗತ್ ಸಿಂಗ್ ನಗರದ ನೂರಾರು ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ‌. ಇದ್ರಿಂದ ಮಹಿಳಾ ಗೌರವಕ್ಕೆ ಧಕ್ಕೆ ತರುವ ಕೆಲಸ ಹೊಸಪೇಟೆಯಲ್ಲಿ ನಡೆಯುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಚೆಂಬು ಹಿಡಿದು ಬಯಲು ಶೌಚಾಲಯಕ್ಕೆ ಮಹಿಳೆಯರು ಹೋಗುತ್ತಿರೋದಕ್ಕೆ ಪ್ರಮುಖ ಕಾರಣ ಭಗತ್ ಸಿಂಗ್ ನಗರದಲ್ಲಿ ಸಾಮೂಹಿಕ ಶೌಚಾಲಯ ಇಲ್ಲ. ರಾತ್ರಿ ಹೊತ್ತಲ್ಲಿ ಮಹಿಳೆಯರು, ಹರೆಯದ ಹೆಣ್ಣು ಮಕ್ಕಳು ಶೌಚಕ್ಕೆ ಹೋಗಬೇಕು ಅಂದ್ರೆ ಕಿಡಿಗೇಡಿಗಳ ಕಾಟ ಹೆಚ್ಚಾಗಿದೆ. ಭಗತ್ ಸಿಂಗ್ ನಗರದ ಬಹುತೇಕ ಮಹಿಳೆಯರು LLC ಕಾಲುವೆ ಕಡೆಗೆ ಶೌಚಕ್ಕೆ ಹೋಗ್ತಾರೆ. ಕಿಡಗೇಡಿಗಳು ಬೇಕಂತಲೇ ಬೈಕ್, ಕಾರಲ್ಲಿ ಬಂದು ತೊಂದರೆ ಕೊಡ್ತಾರೆ. ಈ ಸಮಸ್ಯೆಗೆ ಮುಕ್ತಿ ಹಾಡಬೇಕು ಅಂತ ಭಗತ್ ಸಿಂಗ್ ನಗರದ ಮಹಿಳೆಯರು ಹೊಸಪೇಟೆ ನಗರಸಭೆ ಅಧಿಕಾರಿಗಳು, ವಾರ್ಡ್ ಕೌನ್ಸಿಲರ್ ರಮೇಶ್ ಗುಪ್ತಾ ವಿರುದ್ಧ ಆಕ್ರೋಶ ಹೊರಹಾಕಿದ್ರು.

Edited By :
PublicNext

PublicNext

06/09/2025 05:56 pm

Cinque Terre

15.35 K

Cinque Terre

0

ಸಂಬಂಧಿತ ಸುದ್ದಿ