", "articleSection": "Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/222042-1757046713-Canva---2025-09-05T100148.936.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹೊಸಪೇಟೆ: ಕರ್ತವ್ಯದ ಸಮಯದಲ್ಲಿ ವೈದ್ಯರಿಗೆ ಹಿರಿಯ ಅಧಿಕಾರಿಗಳು ಸಭೆ ಕರೆಯುವಂತಿಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂಎಸ್ ದಿವಾಕರ್ ಆದೇಶ ಹ...Read more" } ", "keywords": "Hospitals work hours, patient care priority, DC Divakar directive, healthcare services, Hosapete news, medical staff duties, hospital administration rules, patient welfare, Karnataka health department. ", "url": "https://dashboard.publicnext.com/node" }
ಹೊಸಪೇಟೆ: ಕರ್ತವ್ಯದ ಸಮಯದಲ್ಲಿ ವೈದ್ಯರಿಗೆ ಹಿರಿಯ ಅಧಿಕಾರಿಗಳು ಸಭೆ ಕರೆಯುವಂತಿಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂಎಸ್ ದಿವಾಕರ್ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲದವರೆಗೆ ರೋಗಿಗಳಿಗೆ ವೈದ್ಯರು ಲಭ್ಯವಿರಬೇಕು. ತುರ್ತು ಪರಿಸ್ಥಿತಿಯ ಸಮಯ ಇತ್ತು ಅನ್ನೋದಾದ್ರೆ, ಜೂಮ್ ಮೀಟಿಂಗ್, ಆನ್‌ಲೈನ್ ಮೀಟಿಂಗ್ ಮಾಡಬೇಕು. ಆದ್ರೆ ರೋಗಿಗಳಿಗೆ ವೈದ್ಯರು ಚಿಕಿತ್ಸೆಯ ಸಮಯದಲ್ಲಿ ಲಭ್ಯವಿರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Kshetra Samachara
05/09/2025 10:02 am