", "articleSection": "Health & Fitness,Government,International", "image": { "@type": "ImageObject", "url": "https://prod.cdn.publicnext.com/s3fs-public/235762-1757332959-Untitled-design---2025-09-08T173233.077.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮಾಸ್ಕೊ: ಸುಮಾರು ವರ್ಷಗಳ ಸಂಶೋಧನೆ ನಂತರ ರಷ್ಯಾ ಕ್ಯಾನ್ಸರ್ ನಿವಾರಕ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆ ಮಾನವರ ಮೇಲೆ ಮೊದಲ ಕ್ಲಿನಿಕಲ್ ಟ್ರಯ...Read more" } ", "keywords": "russia cancer vaccine, cancer cure vaccine, free cancer vaccine, cancer treatment russia, cancer prevention vaccine, russian medical innovation, cancer patients free vaccine, health news, medical breakthrough, kannada headline", "url": "https://dashboard.publicnext.com/node" } ರಷ್ಯಾದಲ್ಲಿ ತಯಾರಾಯ್ತು ಕ್ಯಾನ್ಸರ್ ನಿವಾರಕ ಲಸಿಕೆ - ಇದು ರೋಗಿಗಳಿಗೆ ಉಚಿತ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾದಲ್ಲಿ ತಯಾರಾಯ್ತು ಕ್ಯಾನ್ಸರ್ ನಿವಾರಕ ಲಸಿಕೆ - ಇದು ರೋಗಿಗಳಿಗೆ ಉಚಿತ

ಮಾಸ್ಕೊ: ಸುಮಾರು ವರ್ಷಗಳ ಸಂಶೋಧನೆ ನಂತರ ರಷ್ಯಾ ಕ್ಯಾನ್ಸರ್ ನಿವಾರಕ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆ ಮಾನವರ ಮೇಲೆ ಮೊದಲ ಕ್ಲಿನಿಕಲ್ ಟ್ರಯಲ್‌ನಲ್ಲಿ ಯಶಸ್ವಿಯಾಗಿದೆ. ಇದನ್ನು ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾ ಸಂಶೋಧಿಸಿರುವ ಈ ಲಸಿಕೆ ಜಗತ್ತಿನ ಮನುಕುಲಕ್ಕೆ ಹೊಸ ಭರವಸೆ ನೀಡಿದೆ. ಕರುಳು ಕ್ಯಾನ್ಸರ್‌ಗೆಂದು ಅಭಿವೃದ್ಧಿಪಡಿಸಲಾದ ಈ ಲಸಿಕೆ ಶ್ವಾಸಕೋಶ, ಸ್ತನ, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ ಸೇರಿದಂತೆ ಹಲವು ಬಗೆಯ ಕ್ಯಾನ್ಸರ್‌ಗಳಿಂದ ರಕ್ಷಣೆ ನೀಡುತ್ತದೆ. ಸದ್ಯದಲ್ಲೇ ಇದು ಎಲ್ಲ ಕ್ಯಾನ್ಸರ್ ರೋಗಿಗಳಿಗೆ ಲಭ್ಯವಾಗಲಿದೆ. ಈಗಾಗಲೇ 48 ಜನ ಕ್ಯಾನ್ಸರ್‌ ರೋಗಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದ್ದು ಅದರಲ್ಲಿ ಯಶಸ್ಸು ಕಂಡಿದೆ ಎಂದು ರಷ್ಯಾ ಸಂಶೋಧರಕರು ಅಧಿಕೃತ ಮಾಹಿತಿ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

08/09/2025 05:32 pm

Cinque Terre

10.23 K

Cinque Terre

0

ಸಂಬಂಧಿತ ಸುದ್ದಿ