", "articleSection": "Health & Fitness,Science and Technology,International", "image": { "@type": "ImageObject", "url": "https://prod.cdn.publicnext.com/s3fs-public/387839-1757334684-Untitled-design---2025-09-08T180439.287.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಾಸ್ಕೊ: ಕ್ಯಾನ್ಸರ್‌ಗೆ ರಷ್ಯಾದ ವಿಜ್ಞಾನಿಗಳು ಎಂಟೆರೊಮಿಕ್ಸ್ ವ್ಯಾಕ್ಸಿನ್ ಹೆಸರಿನ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಮಾರಕ ಕ್ಯಾನ್...Read more" } ", "keywords": "Russia, revolutionary cancer vaccine, FMBA chief, Skvortsova, cancer treatment, Russian scientists, Enteromics vaccine, clinical trials, medical breakthrough, oncology, cancer research, vaccine development, cancer therapy, Russian medicine", "url": "https://dashboard.publicnext.com/node" }
ಮಾಸ್ಕೊ: ಕ್ಯಾನ್ಸರ್‌ಗೆ ರಷ್ಯಾದ ವಿಜ್ಞಾನಿಗಳು 'ಎಂಟೆರೊಮಿಕ್ಸ್ ವ್ಯಾಕ್ಸಿನ್' ಹೆಸರಿನ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಮಾರಕ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಮಾನವನಿಗೆ ಹೊಸ ಭರವಸೆ ನೀಡುತ್ತಿರುವುದು ಗಮನ ಸೆಳೆಯುತ್ತಿದೆ.
ಕೋವಿಡ್-19 ವಿರುದ್ಧ ವಿಶ್ವಕ್ಕೆ ಮೊದಲ ಲಸಿಕೆ ‘ಸ್ಪುಟ್ನಿಕ್’ ಅಭಿವೃದ್ಧಿಪಡಿಸಿದ ಗಾಮಲೇಯ ಸಂಶೋಧನಾ ಸಂಸ್ಥೆ ಈ ಲಸಿಕೆಯನ್ನು ಸಹ ಅಭಿವೃದ್ಧಿಪಡಿಸಿದೆ.
ಸದ್ಯ ಈ ಕ್ಯಾನ್ಸರ್ ಲಸಿಕೆ ಬಳಕೆಗೆ ಸಿದ್ಧವಾಗಿದೆ ಎಂದು ಫೆಡರಲ್ ವೈದ್ಯಕೀಯ-ಜೈವಿಕ ಸಂಸ್ಥೆ (FMBA) ಮುಖ್ಯಸ್ಥ ಸ್ಕ್ವೊರ್ಟ್ಸೊವಾ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ರಷ್ಯನ್ ಶಾಟ್: ಇದು ಕ್ಯಾನ್ಸರ್ ಕೋಶಗಳ ವೃದ್ಧಿಯನ್ನು ನಿಧಾನಗೊಳಿಸುತ್ತದೆ.
ಲಸಿಕೆಯ ಸುರಕ್ಷತೆ: ಕಳೆದ 3 ವರ್ಷಗಳ ಕ್ಲಿನಿಕಲ್ ಪ್ರಯೋಗಗಳಲ್ಲಿ ಪುನರಾವರ್ತಿತ ಬಹುಬಳಕೆ ಮತ್ತು ಪರಿಣಾಮಕಾರಿತ್ವ ದೃಢಪಡಿಸಲಾಗಿದೆ ಎಂದು ಫೆಡರಲ್ ವೈದ್ಯಕೀಯ-ಜೈವಿಕ ಸಂಸ್ಥೆ (FMBA) ಮುಖ್ಯಸ್ಥೆ ಸ್ಕ್ವೊರ್ಟ್ಸೊವಾ ತಿಳಿಸಿದ್ದಾರೆ. ಪ್ರಸ್ತುತ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಲಭ್ಯವಾಗಲಿದೆ.
PublicNext
08/09/2025 06:01 pm