", "articleSection": "Infrastructure,Viral", "image": { "@type": "ImageObject", "url": "https://prod.cdn.publicnext.com/s3fs-public/463655-1757341463-WhatsApp-Image-2025-09-08-at-7.32.52-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ವೈಜಾಗ್‌ನ ಕೈಲಾಸಗಿರಿ ಬೆಟ್ಟದ ಮೇಲೆ ನಿರ್ಮಿಸಲ್ಪಟ್ಟಿರುವ ಹೊಸ ಗ್ಲಾಸ್ ಸ್ಕೈವಾಕ್ ಮುಂದಿನ ವಾರವೇ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾ...Read more" } ", "keywords": "Vizag glass skywalk, Kailasagiri glass skywalk, Vizag tourism, glass bridge Vizag, new tourist attraction Vizag, Kailasagiri hill viewpoint, Andhra Pradesh glass skywalk, Vizag skywalk opening, tallest skywalk India, Anand Mahindra Vizag skywalk", "url": "https://dashboard.publicnext.com/node" }
ನವದೆಹಲಿ: ವೈಜಾಗ್‌ನ ಕೈಲಾಸಗಿರಿ ಬೆಟ್ಟದ ಮೇಲೆ ನಿರ್ಮಿಸಲ್ಪಟ್ಟಿರುವ ಹೊಸ ಗ್ಲಾಸ್ ಸ್ಕೈವಾಕ್ ಮುಂದಿನ ವಾರವೇ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಇದನ್ನು ಈಗಾಗಲೇ ಜಗತ್ತಿನ ಎತ್ತರದ ಸ್ಕೈವಾಕ್‌ಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಚೀನಾ ಅತೀ ಎತ್ತರದ ಸ್ಕೈವಾಕ್ ಹೊಂದಿರುವ ಹೆಗ್ಗಳಿಕೆಯನ್ನು ಇನ್ನೂ ಕಾಯ್ದುಕೊಂಡಿದೆ. ಅಲ್ಲಿ ಇರುವ ಝಾಂಗ್ಜಿಯಾಜಿಯೆ ಗ್ಲಾಸ್ ಬ್ರಿಡ್ಜ್ 300 ಮೀಟರ್ ಎತ್ತರದಲ್ಲಿ ನಿರ್ಮಾಣಗೊಂಡಿದ್ದು, 430 ಮೀಟರ್ ಉದ್ದವಿದೆ.
ಆದರೆ, ವೈಜಾಗ್‌ನ ಈ ಸ್ಕೈವಾಕ್ 262 ಮೀಟರ್‌ನಷ್ಟು ಕಡಿಮೆ ಎತ್ತರವಿದ್ದರೂ ನೋಡಲು ಅದ್ಭುತವಾಗಿದೆ ಎಂಬ ಅಂಶವನ್ನು ವೀಡಿಯೋ ಸಮೇತ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
PublicNext
08/09/2025 07:54 pm